India Languages, asked by nandan4380, 2 months ago

ಈ ಕೆಳಗೆ ನೀಡಿರುವ ಪದಗಳಲ್ಲಿ ಆದೇಶ ಸಂಧಿಗೆ ಉದಾಹರಣೆಯಾದ ಪದವಿದು,

(ಎ) ಇವನೊಬ್ಬ (ಸಿ) ಗುರುವನ್ನು

(ಬಿ) ಹುಲಿಯಿಂದ (ಡಿ) ಮೈದೋರು​

Answers

Answered by Anonymous
4

Answer:

(ಡಿ) ಮೈದೋರು

ಇದು ನಿಮಗೆ ಸಹಾಯವಾಗಬಹುದು ಎಂದು ಭಾವಿಸುವೆ

Answered by Anonymous
5

ಆದೇಶ ಸಂಧಿ :

ಡಿ) ಮೈದೋರು = ಮೈಯನ್ನು + ತೋರು

Similar questions