World Languages, asked by ksundaran306, 2 months ago

ಭಗತ್ ಸಿಂಗ್ ತನಗೆ ಪ್ರಿಯವಾದ ಮಾವಿನ ಹನ್ನೊಂದನು ನಿರಾಕರಿಸಿದ್ದಕೆ ಕಾರಣ ಹೇಗೆ ತಿಳಿಯಿತು?​

Answers

Answered by Anonymous
9

Answer:

ಅವಳನ್ನು ಮನೆಯ ಹಿಂದಕ್ಕೆ ತೆಗೆದು ಕೊಂಡು ಹೋಗಿ ತನ್ನ ಡಬ್ಬಿ ಯಲ್ಲಿದ್ದ ಮಣ್ಣನ್ನು ತೋರಿಸಿದ ರಕ್ತದಲ್ಲಿ ಕಲೆಸಿದಂತಹ ಆ ಮಣ್ಣು ಎಲ್ಲಿಯದು ಎಂದು ತಿಳಿದಾಗ ಭಗತ್ ಸಿಂಗ್ ತನಗೆ ಪ್ರಿಯವಾದ ಮಾವಿನ ಹನ್ನೊಂದನು ನಿರಾಕರಿಸಿದ್ದಕೆ ಕಾರಣ ತಿಳಿಯಿತು.

ಈ ಪ್ರಶ್ನೆಯನ್ನು india languages ಗೆ ಹಾಕಬೇಕಿತ್ತು.

hope it helps.

Answered by sadiyasadik5858
0

Answer:

ಭಗತ್ ಸಿಂಗ್ ತನ್ನ ಹತ್ತನೇ ವಯಸ್ಸಿನಲ್ಲಿ ಜಲಿಯಾನ್ ಒಕ್ಕಣೆ ಗೆ ಹೋಗಿ ಅಲ್ಲಿಯ ತ್ಯಾಗದ ಪ್ರತೀಕ ಮಣ್ಣನ್ನು ಒಂದು ಡಬಿಯಲ್ಲ ಹಾಕಿಕೊಂಡು ಸಂಜೆ ಮನೆಗೆ ಬಂದನು ಆಗ ತನ್ನ ಸಹೋಧಿನಿ ಬಂದು ಊಟಕ್ಕೆ ಕರೆದರೆ ಮಾವಿನ ಹಣ್ಣನನು ತಿರಸ್ಕರಿಸಿ ಅವಳನು ಮನೆಯ ಹಿಂದೆ ಕರೆದುಕೊಂಡು ಹೋಗಿ ಡಬ್ಬಿಯಲಿದ ತ್ಯಾಗದ ಮಣ್ಣನು ತೋರಿಸಿದ ಅವಳಿಗೆ ಕಾರಣ ತಿಳಿಯುತ್ತದೆ.

Similar questions