ಅಹುದಹುದು ಇದು ಯಾವ ವ್ಯಾಕರಣಾಂಶ
Answers
Answered by
16
Answer:
ಧ್ವಿರುಕ್ತಿ
Explanation:
ಏಕೆಂದರೆ ಒಂದೇ ಪದ ಏರೆಡು ಬಾರಿ ಉಚ್ಚರಿಸಿದರೆ ಅದನ್ನು ದ್ವಿರುಕ್ತಿ ಎನ್ನುತ್ತಾರೆ..
ಹಾಲ್ಜೀನು-- ಇದು ಜೋಡಿ ಪದಕ್ಕೆ ಉದಹರಣೆ....
ಏರಡು ಬೇರೆ ಪದ ಜೊತೆ ಯಾಗಿ ಬಂದರೆ ಅದನ್ನು ಜೋಡಿ ಪದ ಎನ್ನುತ್ತಾರೆ..
Similar questions