ನಿಮ್ಮ ಬಡಾವಣೆಯಲ್ಲಿ ರುವ ರಸ್ತೆ ಗಳನ್ನು ದುರಸ್ತೆ ಪಡಿಸುವಂತೆ ಕೋರಿ ಅಧ್ಯ ಕ್ಷರು ಜಿಲ್ಲಿ ಪಂಚಾಯತ್
ರವರಿಗೆ ಮ್ನವಿ ಪತ್ರ ವೊಂದನ್ನು ಬರೆಯಿರಿ .
Guys plz help me
Answers
ಪತ್ರ
ಸ್ಥಳ: ಬೆಂಗಳೂರು
ದಿನಾಂಕ:೧೧-೦೫-೨೦೨೧
ಇವರಿಂದ,
_________
10 ತರಗತಿ
ಸರಸ್ವತಿ ವಿದ್ಯಾಲಯ
ಬೆಂಗಳೂರು ಕರ್ನಾಟಕ
ಇವರಿಗೆ,
ಅಧ್ಯಕ್ಷರು
ಗ್ರಾಮ ಪಂಚಾಯತ್
ಬೆಂಗಳೂರು ಕರ್ನಾಟಕ
ಮಾನ್ಯರೇ,
ವಿಷಯ:ರಸ್ತೆ ದುರಸ್ತಿ ಬಗ್ಗೆ.
ನಮ್ಮೂರಿನಲ್ಲಿ ರಸ್ತೆ ಹಾಳಾಗಿ ೦೬ ತಿಂಗಳಾಗಿದೆ. ವಾಹನಗಳಿಗೆ ರಸ್ತೆಯಲ್ಲಿ ಓಡಾಡಲು ಅತಿ ಕಷ್ಟವಾಗುತ್ತಿದೆ.
ರಸ್ತೆಯಲ್ಲಿ ಹೊಂಡ ಗಳಾಗಿ ನೀರು ತುಂಬಿ ಕೊಂಡಿದೆ. ಮಕ್ಕಳಿಗೆ ಮಳೆಗಾಲ ದಲ್ಲಿ ಶಾಲೆಗೆ ಹೋಗಲು ಕಷ್ಟವಾಗುತ್ತಿದೆ. ಆದರಿಂದ ತಾವು ನಮ್ಮೂರಿಗೆ ಬಂದು ರಸ್ತೆ ಸರಿ ಪಡಿಸಿವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ವಿನಂತಿ.
ಧನ್ಯವಾದಗಳು..
ಇತೀ ತಮ್ಮ ವಿಶ್ವಾಸಿ.
____________
ನಿಮಗೆ ಬೇಕಾದ ವಿಳಾಸ ಮತ್ತು ಹೆಸರು ಬದಲಾಯಿಸಿ.
hope it helps ✔︎✔︎★.