India Languages, asked by pawanawachar9988, 2 months ago

ಇದನ್ನು ಸರಿಯಾಗಿ ಜೋಡಿಸಿ: *ನೀ ಜೋ ನಿ ಡ ದ ವು ನಾ ಣೆ ಷ್ಣಾ ಲ್ಲಿ ಪ ರೇ ಯ ತ*

Answers

Answered by loknadamjinaga1044
0

Answer:

ಸಿದ್ದಿ ಜನಾಂಗ ಸಂಪಾದಿಸಿ

ಕರ್ನಾಟಕದ ಸಿದ್ದಿಗಳು, ಈ ರಾಜ್ಯದಲ್ಲಿ ವಾಸವಾಗಿರುವ ಸಿದ್ದಿ ಎಂಬ ಬುಡುಕಟ್ಟಿಗೆ ಸೇರಿದವರು. ಇವರು ಆಗ್ನೇಯ ಆಫ್ರಿಕಾ ಖಂಡದ ಬಂಟು ಜನಾಂಗಕ್ಕೆ ಸೇರಿದವರು ಎಂಬ ವಿಷಯವನ್ನು ಮಾನವಶಾಸ್ತ್ರಜ್ಞರು ಈಗಾಗಲೇ ಧೃಢೀಕರಿಸಿದ್ದಾರೆ. ಭಾರತ ದೇಶಕ್ಕೆ ಬಂದಿದ್ದ ಪೋರ್ಚುಗೀಸರು, ತಮ್ಮ ಕಾರ್ಯಾನುಕೂಲಕ್ಕಾಗಿ ಈ ಜನಾಂಗದವರನ್ನು ಆಫ್ರಿಕಾ ಖಂಡದಿಂದ ಇಲ್ಲಿಗೆ ಗುಲಾಮರಾಗಿ ಸಾಗಿಸಿದ್ದರು. ಆ ಕಾರಣದಿಂದಾಗಿ ಭಾರತದಲ್ಲಿ ಇಂದು ಐವತ್ತು ಸಾವಿರ ಸಿದ್ದಿ ಜನರನ್ನು ನಾವು ಕಾಣಬಹುದು. ಅದರಲ್ಲೂ ಕರ್ನಾಟಕ ರಾಜ್ಯದಲ್ಲಿ ಮಂದಿ ಬೀಡು ಬಿಟ್ಟಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಎಲ್ಲಾಪುರ, ಹಳಿಯಾಳ್, ಅಂಕೋಲ, ಮುಂಡ್ಗೋಡ್ ಮತ್ತು ಸಿರಸಿ ತಾಲೂಕುಗಳಲ್ಲಿ, ಬೆಳಗಾವಿ ಜಿಲ್ಲೆಯ ಖನಪುರದಲ್ಲಿ ಮತ್ತು ಧಾರವಾಡ ಜಿಲ್ಲೆಯ ಕಲ್ಘಟ್ಕಿಯಲ್ಲಿ ಸಿದ್ದಿ ಬುಡುಕಟ್ಟವರನ್ನು ಕಾಣಬಹುದು. ಈ ಜನಾಂಗದ ಹಲವಾರು ಮಂದಿ ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ಅನಂತರ ಪಾಕಿಸ್ತಾನಕ್ಕೆ ವಲಸೆ ಹೋಗಿ, ಸಿಂಧ್‍ನ ಕರಾಚಿಯಲ್ಲಿ ನೆಲೆ ಕಂಡರು.

ವ್ಯುತ್ಪತ್ತಿ ಸಂಪಾದಿಸಿ

ಸಿದ್ದಿ ಎಂಬ ಹೆಸರ ಹಿಂದೆ ಅನೇಕ ಕಾಲ್ಪನಿಕ ಕಥೆಗಳಿವೆ. ಒಂದು ವಿಶ್ಲೇಷಣೆಯ ಪ್ರಕಾರ, ಉತ್ತರ ಆಫ್ರಿಕಾದಲ್ಲಿ, ಮರ್ಯಾದೆ ಪ್ರತೀಕವಾಗಿ ಉಪಯೋಗಿಸುವ ಪದ ಸಿದ್ದಿ. ಇದು, ಭಾರತದಲ್ಲಿ ಮತ್ತು ಪಾಕಿಸ್ತಾನದಲ್ಲಿ ವಾಡಿಕೆಯಲ್ಲಿರುವ 'ಸಾಹೆಬ್' ಪದಕ್ಕೆ ಸಮಾನವಾಗಿದೆ ಎಂದು ಹೇಳಲಾಗಿದೆ. ಎರಡನೆಯ ವಿಶ್ಲೇಷಣದ ಪ್ರಕಾರ, ಅರಬರು, ಈ ಸಿದ್ದಿ ಬುಡುಕಟ್ಟಿಗೆ ಸೇರಿದ ಜನರನ್ನು ಭಾರತಕ್ಕೆ ಕರೆದೊಯ್ದರು. ಈ ಅರಬರು 'ಸಯ್ಯಿದ್' ಎಂಬ ಹೆಸರನ್ನು ಹೊಂದಿದ್ದರು. ಹಾಗಾಗಿ ಈ ಜನಾಂಗಕ್ಕೆ ಸಿದ್ದಿ ಎಂಬ ಹೆಸರು ಬಂತು ಎಂಬುದು ಪ್ರಚಲಿತದಲ್ಲಿದೆ. ಸಿದ್ದಿ ಎಂಬ ಜನಾಂಗಕ್ಕಿರುವ ಮತ್ತೊಂದು ಹೆಸರು 'ಹಬ್ಷಿ'. ಈ ಶಬ್ದವೂ ಕೂಡ ಅರಬಿಕ್ ಭಾಷೆಯ ಮೂಲವನ್ನು ಹೊಂದಿದೆ ಎಂದು ಹೇಳಲಾಗಿದೆ.

ಸಿದ್ದಿ ಹುಡುಗಿ

ಇತಿಹಾಸ ಸಂಪಾದಿಸಿ

ಹಿಂದೆಯೆ ಹೇಳಿರುವ ಪ್ರಕಾರ, ಈ ಜನಾಂಗದವರನ್ನು ಪೋರ್ಚುಗೀಸರು ಭಾರತಕ್ಕೆ ಹದಿನಾರು-ಹತ್ತೊಂಭತ್ತನಯ ಶತಮಾನದಲ್ಲಿ ಗುಲಾಮರಾಗಿ ಕರೆದುಕೊಂಡು ಬಂದರು. ಭಾರತದ ಸರ್ಕಾರ ಪೋರ್ಚುಗೀಸರ ವಿರುದ್ಧ ಗೋವಾ ಪ್ರದೇಶಕ್ಕಾಗಿ ಹೋರಾಡುತ್ತಿರುವಾಗ, ಅನೇಕ ಸಿದ್ದಿಯರು ಪೋರ್ಚುಗೀಸರ ಕಬ್ಬಿಣದ ಮುಷ್ಠಿಯಿಂದ ತಪ್ಪಿಸಿಕೊಂಡು ಕರ್ನಾಟಕಕ್ಕೆ ಬಂದು ಸೇರಿಕೊಂಡರು. ಇವರಲ್ಲಿ ಅನೇಕ ಮಂದಿ ಹೇಳುವ ಪ್ರಕಾರ, ತಾವು ಪೋರ್ಚುಗೀಸರ ಅಡಿಯಲ್ಲಿ ಗುಲಾಮರಾಗಿದ್ದು, ಅವರ ದಬ್ಬಾಳಿಕೆಗೆ ಗುರಿಯಾಗಿದ್ದರು.

Similar questions