Social Sciences, asked by chinnucharan842, 1 month ago

ಸಾರ್ವಭೌಮ ರಾಷ್ಟ್ರ ಎಂದರೇನು? ​

Answers

Answered by Anonymous
8

Question:

ಸಾರ್ವಭೌಮ ರಾಷ್ಟ್ರ ಎಂದರೇನು?

Answer:

ಒಂದು ರಾಷ್ಟ್ರವು ಯಾವುದೇ ಬಗೆಯಲ್ಲಿ ಆಂತರಿಕವಾಗಿರಲೀ, ಬಾಹ್ಯವಾಗಿಯಾಗಲಿ ಇತರೆ ರಾಷ್ಟ್ರಗಳಿಗೆ ಅಧಿನವಾಗಿರದೆ ಸ್ವತಂತ್ರ ವಾಗಿರುವುದನ್ನು ಸಾರ್ವಭೌಮ ರಾಷ್ಟ್ರ ಎನ್ನುವರು.

ಧನ್ಯವಾದಗಳು

Answered by prettykitty664
4

in English

A sovereign state is a political entity that is represented by one centralized government that has sovereignty over a geographic area. International law defines sovereign states as having a permanent population, defined territory, one government and the capacity to enter into relations with other sovereign states.

in Kannada

ಸಾರ್ವಭೌಮತ್ವ ವೆಂದರೆ, ಒಂದು ಭೌಗೋಳಿಕ ಪ್ರದೇಶದ ಮೇಲೆ ಪರಮ, ಸ್ವತಂತ್ರ ಅಧಿಕಾರವನ್ನು ಹೊಂದಿರುವ ಸಾಮರ್ಥ್ಯ, ಉದಾಹರಣೆಗೆ ಭೂಪ್ರದೇಶ.[೧][೨] ಈ ಲಕ್ಷಣವನ್ನು ಆಳುವ ಹಾಗು ಕಾನೂನನ್ನು ರೂಪಿಸುವ ಅಧಿಕಾರದಲ್ಲಿ ಕಾಣಬಹುದು, ಇದು ಒಂದು ರಾಜಕೀಯ ಆಧಾರದ ಮೇಲೆ ಅವಲಂಬಿತವಾಗಿರುವುದರಿಂದ ಇದಕ್ಕೆ ಸ್ಪಷ್ಟ ಯಾವುದೇ ಕಾನೂನು ವಿವರಣೆ ಒದಗಿಸಲಾಗುವುದಿಲ್ಲ. ಈ ಕಲ್ಪನೆಯು ಇತಿಹಾಸದುದ್ದಕ್ಕೂ ಚರ್ಚೆಗೆ ಒಳಪಟ್ಟು, ವಾದವಿವಾದಕ್ಕೆ ಈಡಾಗುವುದರ ಜೊತೆಗೆ ಪ್ರಶ್ನಾರ್ಹ ವಿಷಯವಾಗಿದೆ, ರೋಮನ್ನರ ಕಾಲದಿಂದ ಹಿಡಿದು ಇಂದಿನವರೆಗೂ, ಇದು ತನ್ನ ಅರ್ಥನಿರೂಪಣೆ, ಪರಿಕಲ್ಪನೆ, ಹಾಗು ಅಂದಿನಿಂದ ಹಿಡಿದು ಇಂದಿನವರೆಗೂ ತನ್ನ ಬಳಕೆಯನ್ನು ಬದಲಾವಣೆ ಮಾಡಿಕೊಂಡು ಬಂದಿದೆ, ಅದರಲ್ಲೂ ವಿಶೇಷವಾಗಿ ದಾರ್ಶನಿಕ ಚಳವಳಿ ಯುಗದ ಅವಧಿಯಲ್ಲಿ. ರಾಷ್ಟ್ರ ಸಾರ್ವಭೌಮತ್ವವೆಂಬ ಪ್ರಸಕ್ತದ ಕಲ್ಪನೆಯನ್ನು ವೆಸ್ಟ್ಫಾಲಿಯದ ಒಪ್ಪಂದ(1648)ರಲ್ಲಿ ರೂಪಿಸಲಾಯಿತು, ರಾಷ್ಟಗಳಿಗೆ ಸಂಬಂಧಿಸಿದಂತೆ ಇದು, ಪ್ರಾದೇಶಿಕ ಸಮಗ್ರತೆ, ಗಡಿ ಅನುಲ್ಲಂಘನೀಯತೆ, ಹಾಗು ರಾಷ್ಟ್ರದ ಪರಮಾಧಿಕಾರದ (ಚರ್ಚಿನ ಅಧಿಕಾರವನ್ನು ಹೊರತುಪಡಿಸಿ) ಬಗ್ಗೆ ಮೂಲಭೂತ ನಿಯಮಗಳನ್ನು ಸಂಹಿತೆಯಾಗಿ ರಚಿಸಿತು. ಸಾರ್ವಭೌಮತ್ವ ವೆಂದರೆ, ಒಂದು ಕಾನೂನು ರೂಪಿಸುವ ಪರಮಾಧಿಕಾರ.

Similar questions