ವಸಂತನ ಕುರಿತು ಪುಟ್ಟ ಪೋರಿಯ ಮನದಲ್ಲಿ ಮೂಡಿದ ಪ್ರಶ್ನೆಗಳೇನೂ?
ಪ್ಲೀಸ್ ಈ ಪ್ರಶ್ನೆಗೆ ಉತ್ತರಿಸಿ
Answers
Answered by
3
ಪ್ರಶ್ನೆ
ವಸಂತನ ಕುರಿತು ಪುಟ್ಟ ಪೋರಿಯ ಮನದಲ್ಲಿ ಮೂಡಿದ ಪ್ರಶ್ನೆಗಳೇನು?
ಉತ್ತರ:
ಗುಡಿಸಲು ಒಳಕ್ಕೆ ಬರಲು ವಸಂತ ಹೆದರಿಕೊಂಡನೇ? ಹರಿದು ಹೋದ ಚಿಂದಿ ಬಟ್ಟೆಗಳನ್ನು ಕಂಡು ಅವನು ದುಃಖಿಸಿದನೇ? ಇವು ಪುಟ್ಟಿಯ ಪ್ರಶ್ನೆಗಳಾಗಿವೆ.
hope it helps ✔︎✔️
Answered by
1
Answer:
ಗುಡಿಸಲೊಳಗೆ ಬರಲು ವಸಂತ ಹೆದರಿದನೆ ? ಹೇರಿದ ಚಿಂದಿ ಬಟ್ಟೆಗಳನ್ನು ಕಂಡು ಅವನು ಮರುಗಿದನೆ?
Similar questions