India Languages, asked by bmmohith231, 2 months ago

ಪ್ರಶ್ನೆ ೨. `ಮನೆ' ಈ ಪದಕ್ಕೆ ಹಳಗನ್ನರ ವಿಭಕ್ತಿ ಪ್ರತ್ಯಯಗಳ ಹಾಗೂ ಹೊಸಗನ್ನಡ ವಿಭಕ್ತಿ
ಪ್ರತ್ಯಯಗಳ ಪಟ್ಟಿ ತಯಾರಿಸಿ.​

Answers

Answered by itzCutieangle
0

Answer:

ಪ್ರತ್ಯಯಗಳಪ್ರಶ್ನೆ ೨. `ಮನೆ' ಈತಯಾರಿಸಿ

ಪ್ರತ್ಯಯಗಳಗನ್ನಡ ವಿಭಕ್ತಿ

Answered by Anonymous
4

Answer:

ಹೊಸ ಕನ್ನಡ:

ಮನೆಯು

ಮನೆಯನ್ನು

ಮನೆಯಿಂದ

ಮನೆಗೆ

ಮನೆಯ/ಮನೆಯ ದೆಸೆಯಿಂದ

ಮನೆಯ

ಮನೆಯಲ್ಲಿ

ಹಳೆ ಕನ್ನಡ:

ಮನೆಯುಮ್

ಮನೆಯಮ್

ಮನೆಯಿಮ್

ಮನೆ೦ಗೆ

ಮನೆಯತ್ತನಿಂ

ಮನೆಯ

ಮನೆಯೊಳ್

hope it helps ✔︎

Similar questions