ಪ್ರವಾಹಗಳು ಉಂಟಾಗುವ ಕಾರಣಗಳು ಏನು?
Answers
Answered by
7
Answer:
ಪ್ರವಾಹಗಳು ಉಂಟಾಗುವ ಕಾರಣಗಳು
★ನೈಸರ್ಗಿಕ ಪರಿಸ್ಥಿತಿಗಳಿಂದ:
- ಅತ್ಯಧಿಕ ಮೇಲೆ.
- ಹಿಮ ಕರಗುವಿಕೆ.
- ಮೇಘಸ್ಪೋಟ.
- ಆವರ್ತ ಮಾರುತ.
★ಮಾನವ ಕೃತ್ಯ ಗಳಿಂದ:
- ಅರಣ್ಯ ನಾಶ.
- ಕೃಷಿ ಪದ್ಧತಿ.
- ನೀರಾವರಿ ವ್ಯವಸ್ಥೆ.
- ನಗರೀಕರಣ
Answered by
6
Explanation:
ಕೆರೆ-ಕಟ್ಟೆ, ನದಿ, ಅಣೆಕಟ್ಟೆ, ಸರೋವರ ಮುಂತಾದ ಕಡೆ ಶೇಖರಣೆಯಾಗಿರುವ ನೀರು ರಭಸವಾಗಿ ಉಕ್ಕಿ ಹರಿದು ವಿಶಾಲವಾದ ಭೂ ಪ್ರದೇಶವನ್ನು ಮುಳುಗಿಸುವುದೇ ಪ್ರವಾಹ ಅಥವಾ ಜಲಪ್ರವಾಹ. [೧]"ಹರಿಯುವ ನೀರು" ಎಂಬ ಅರ್ಥದಲ್ಲಿ ಈ ಪದ ಅಲೆಗಳಗಳ ಒಳಹರಿವಿಗೂ ಅನ್ವಯಿಸಬಹುದು. ನದಿ, ಸರೊವರಗಳಂಥ ನೀರಿನ ಸಂಗ್ರಹಾಗಾರಗಳಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣ ಜಾಸ್ತಿಯಾಗಿ ಅದು ಉಕ್ಕಿ ಹರಿದಾಗ ಪ್ರವಾಹಗಳುಂಟಾಗಬಹುದು. ಹೀಗೆ ಹರಿಯುವ ನೀರು ಅಣೆಕಟ್ಟೆಗಳನ್ನು ಒಡೆದುಹಾಕಿ ರಭಸವಾಗಿ ನುಗ್ಗುತ್ತದೆ. ಈ ಸಂದರ್ಭದಲ್ಲಿ ಸಾಮಾನ್ಯ ಮಟ್ಟಕ್ಕಿಂತ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರನುಗ್ಗುತ್ತದೆ.[೨]
1634ರ 11 ಮತ್ತು 12ರ ರಾತ್ರಿಯಲ್ಲಿ ಜರ್ಮನ್ ಮತ್ತು ಡೆನ್ಮಾರ್ಕ್‌ನ ಉತ್ತರ ಸಮುದ್ರ ಕರಾವಳಿಯನ್ನು ಬಡಿದ ಬರ್ಕಾರ್ಡಿ ಪ್ರವಾಹದ ಸಮಕಾಲೀನ ಚಿತ್ರ.
ಇತಿವೃತ್ತ ಸಂಪಾದಿಸಿ
151009-D-HQ914-031-2 (22135500006)
ಹಿಮಪಾತ ಮತ್ತು ಹಿಮಗಡ್ಡೆಗಳ ಕರಗುವಿಕೆಯಂತಹ ಋತುಮಾನ ಬದಲಾವಣೆಯಿಂದಾಗಿ ಸರೋವರ ಅಥವಾ ಯಾವುದೇ ಸಂಗ್ರಹಾಗಾರಗಳಲ್ಲಿ ನೀರಿನ ಪ್ರಮಾಣದಲ್ಲಿ ವ್ಯತ್ಯಾಸವುಂಟಾಗುತ್ತದೆ. ಹೀಗೆ ಸಂಗ್ರಹಗೊಂಡ ನೀರು ಹಳ್ಳಿ, ನಗರ, ಹೊಲ-ಗದ್ದೆ ಅಥವಾ ಮನುಷ್ಯ ವಾಸಿಸುವ ಹಾಗೂ ಅವನು ತನ್ನ ಅನುಕೂಲಕ್ಕೆ ಬಳಸುವ ಪ್ರದೇಶಗಳನ್ನು ಮುಳುಗಿಸದ ಹೊರತು ಉಕ್ಕಿ ಹರಿದರೂ ಅದೇನೂ ಅಪಾಯಕಾರಿಯಲ್ಲ. ನದಿಗಳಿಂದಾಗಿಯೂ ಪ್ರವಾಹ ಸಂಭವಿಸುತ್ತದೆ. ನದಿಗಳ ಹರಿವಿನ ರಭಸ ಹೆಚ್ಚಾದಾಗ ನೀರು ನದಿಪಥದ ಹೊರಗೂ ನುಗ್ಗಲು ಪ್ರಯತ್ನಿಸುತ್ತದೆ. *ನಿರ್ದಿಷ್ಟವಾಗಿ ನದಿಗಳ ಅಂಕು-ಡೊಂಕಾದ ಮಾರ್ಗಗಳಲ್ಲಿ ನದಿಪಥದಿಂದ ಹೊರನುಗ್ಗುವ ನೀರು, ನದಿಯುದ್ದಕ್ಕೂ ಇರುವ ಮನೆ-ಮಠ ಅಷ್ಟೇ ಏಕೆ ಮನುಷ್ಯ ವ್ಯಾಪಾರದ ಸಕಲಕ್ಕೂ ಹಾನಿ ಉಂಟು ಮಾಡುತ್ತದೆ, ಕೆಲವೊಮ್ಮೆ ಸರ್ವನಾಶವನ್ನೂ ಉಂಟುಮಾಡುತ್ತದೆ.ನದಿ ಅಥವಾ ಇನ್ನಾವುದೇ ನೀರು ಸಂಗ್ರಹಾರಗಾಗಳಿಂದ ಹೊರನುಗ್ಗುವ ನೀರು ಎಂದರೆ ಪ್ರವಾಹ ಅಕ್ಷರಷಹ ಭೌತಿಕವಾದ ಚರಾಚರಗಳನ್ನು ಅದಲು-ಬದಲು ಮಾಡುತ್ತದೆ.
ಪುರಾತನ ಕಾಲದಿಂದಲೂ ಜನರು ತಮ್ಮ ಜೀವನೋವೋಪಾಯ ಮತ್ತು ಹಣಗಳಿಕೆಯ ಮಾರ್ಗ ಕಂಡುಕೊಳ್ಳಲು ನೀರಿನೊಡನೆಯೇ ಬದುಕಿದ್ದಾರೆ; ನೀರಿನಿಂದಲೇ ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ, ಇಷ್ಟೇ ಅಲ್ಲದೆ ನೀರಿನ ಸಮೀಪ ವಾಸಿಸುವುದರೊಂದಿಗೆ ಸರಳ ಮತ್ತು ಅಗ್ಗದ ಸಂಚಾರ ಹಾಗೂ ವ್ಯಾಪಾರ-ವಹಿವಾಟಿನ ಲಾಭ ಗಳಿಸಿದ್ದಾರೆ.
ಮುರುಕಳಿಸುವ ಪ್ರವಾಹ ಮತ್ತು ಅದು ತಂದೊಡ್ಡುವ ಅಪಾರ ಹಾನಿಗಿಂತಲೂ ನೀರಿನ ಬಳಿಯೇ ವಾಸಿಸುವುದು ದೊಡ್ಡದು ಎಂಬ ಗ್ರಹೀತ ಮೌಲ್ಯಕ್ಕೆ, ಪ್ರವಾಹದಿಂದ ಹಾನಿಗೊಳಗಾಗುವ ಪ್ರದೇಶಗಳಲ್ಲಿ ಮನುಷ್ಯ ಇನ್ನೂ ವಾಸಿಸುವುದನ್ನು ಮುಂದುವರಿಸಿಕೊಂಡೇ ಬಂದಿರುವುದೇ ಸಾಕ್ಷಿ. "ಫ್ಲಡ್" (ಪ್ರವಾಹ) ಎನ್ನುವ ಪದ ಹಳೆ ಇಂಗ್ಲಿಷ್‌ನ ಫ್ಲೋಡ್ (flod) ಎಂಬ ಪದದಿಂದ ವ್ಯುತ್ಪತ್ತಿ ಹೊಂದಿದೆ.
Similar questions
Social Sciences,
20 days ago
Math,
20 days ago
Math,
20 days ago
Accountancy,
1 month ago
English,
8 months ago
English,
8 months ago
Math,
8 months ago