ಜುನಾಗಡದ ಪ್ರಜೆಗಳು ತಮ್ಮ ನವಾಬನ ವಿರುದ್ಧ ದಂಗೆ ಎದ್ದರು ಏಕೆ?
Answers
Answered by
6
Answer:
ಇದರ ನವಾಬ ತನ್ನ ಸಂಸ್ಥಾನವನ್ನು ಪಾಕಿಸ್ತಾನಕ್ಕೆ ಸೇರಿಸಲು ಇಚ್ಛಿಸಿ ಸಹಿ ಹಾಕಿದನು. ಆದರಿಂದ ಜುನಾಗಡದ ಪ್ರಜೆಗಳು ತಮ್ಮ ನವಾಬನ ವಿರುದ್ಧ ದಂಗೆ ಎದ್ದರು.
Similar questions