*ಇಲ್ಲಿ ಹಿಂದೂ ಪಂಚಾಂಗದಲ್ಲಿ ಬರುವ ಕೆಲವು ಹಬ್ಬಗಳ* *ಹೆಸರುಗಳನ್ನು ಅಯ್ಕೆ ಮಾಡಿ ನೀಡಲಾಗಿದೆ* ಕೆಳಗಿರುವ ಪದಗಳಲ್ಲಿ ಕೆಲವು ಅಕ್ಷರಗಳ ಜಾಗಗಳು ಖಾಲಿ ಇವೆ. ಅವುಗಳನ್ನು ಸರಿಯಾದ ಅಕ್ಷರಗಳನ್ನು ತುಂಬುವ ಪ್ರಯತ್ನ ಮಾಡಿ, ಹಬ್ಬಗಳನ್ನು ತಿಳಿಸಿ. 1. _ ಹಾ _ ವ _ ತ್ರಿ 2. _ ಳಿ _ ಣ್ಣೆ _ 3. _ ರಾ _ ನ _ ಮಿ 4. ವೈ _ ಖ _ ರ್ಣ _ 5. _ ಕೃ _ ಷ್ಟ _ 6. ವಿ _ ಯ _ ಚ _ ರ್ಥಿ 7. _ ಗಾ _ 8. _ ಗ _ ಪಂ _ _ 9. _ ದು _ ಮ್ರಾ _ _ ನ 10. _ ಪಾ ವ _ 11. ರ _ ಬಂ _ ನ 12. ರ _ ಸ _ ಮಿ 13. _ ವ _ ಹು _ ಮೆ 14. ನ _ ರಾ _ 15. _ ಸ _ ರ್ಣಿ _ 16. _ _ ಲ _ ಅ _ ವಾ _ 17. ಮ _ _ ಸಂ _ ಮ _ 18. _ ಕುಂ _ ಏ _ ದ _ 19. ವ _ ಮ _ ಲ _ ವ್ರ _ 20. ಅ _ ಯ _ ತೀ _
Answers
Answered by
3
1. ಮಹಾಶಿವರಾತ್ರಿ
2. ಹೋಳಿಹುಣ್ಣಿಮೆ
3. ಶ್ರೀರಾಮ ನವಮಿ
4. ವೈಶಾಖ ಪೂರ್ಣಮಿ
5. ಶ್ರೀಕೃಷ್ಣ ಅಷ್ಟಮಿ
6. ವಿನಾಯಕ ಚತುರ್ಥಿ
7. ಯುಗಾದಿ
8. ನಾಗರ ಪಂಚಮಿ
9. ?
10. ದೀಪಾವಳಿ
11. ರಕ್ಷಾಬಂಧನ
12. ರಥಸಪ್ತಮಿ
13. ದವನ ಹುಣ್ಣಿಮೆ (or) ಶ್ರಾವಣ ಹುಣ್ಣಿಮೆ
14. ನವರಾತ್ರಿ
15. ವ್ಯಾಸ ಪೂರ್ಣಿಮಾ
16. ಮಹಾಲಯ ಅಮಾವಾಸ್ಯೆ
17. ಮಕರ ಸಂಕ್ರಮಣ
18. ವೈಕುಂಠ ಏಕಾದಶಿ
19. ವರಮಹಾಲಕ್ಷ್ಮಿ ವ್ರತ
20. ಅಕ್ಷಯ ತೃತೀಯ
Similar questions
English,
28 days ago
Social Sciences,
28 days ago
Math,
9 months ago
Math,
9 months ago
Math,
9 months ago