India Languages, asked by yogithayashu17, 6 days ago

ಕೊರೊನಾ ನಿಯಂತ್ರಣದಲ್ಲಿ ಕೊರೊನಾ ವಾರಿಯರ್ಸ್ ಗಳ ಪಾತ್ರ ಪ್ರಬಂಧ​

Answers

Answered by Anonymous
138

【ಉತ್ತರ】

ಕೊರೋನಾ ನಿಯಂತ್ರಣಕ್ಕಾಗಿ ಜನರಲ್ಲಿ ಎಚ್ಚರಿಕೆ ಮೂಡಿಸಲು ಮನೆ ಮನೆಗೆ ಭೇಟಿ ಮೂಲಕ ಕೊರೋನಾ ವಾರಿಯರ್ಸ್ ನಿರಂತರವಾಗಿ ಶ್ರಮಿಸಿದ್ದು, ಅವರ ಕಾರ್ಯ ಅಭಿನಂದನಾರ್ಹವಾದುದು.

ದೇಶದಲ್ಲಿ 1.24 ಕೋಟಿ ಕೊರೊನಾ ವಾರಿಯರ್ಸ್ ಹೋರಾಟ ನಡೆಸುತ್ತಿದ್ದಾರೆ.

ವೈದ್ಯಕೀಯ ಸಿಬ್ಬಂದಿಗಳು ಸೇರಿದಂತೆ ಸ್ವಯಂಸೇವಕರಿದ್ದಾರೆ.

ರೆಡ್ ಕ್ರಾಸ್, ಎನ್‌ಸಿಸಿ ಹಾಗೂ ನಿವೃತ್ತ ಯೋಧರಿಂದಲೂ ಸೇವೆ.

Covid 19 Quote:- " we are in this together And we will Get through this together "

- Antonio Guterres

Secretary General of the United nations.

Answered by AmDiamond
19

ಕೊರೊನಾ ಸಾಂಕ್ರಾಮಿಕ ರೋಗ ಕ್ಷಿಪ್ರ ಗತಿಯಲ್ಲಿ ಹೆಚ್ಚುತ್ತಿದ್ದು, ಇದನ್ನು ತಡೆಗಟ್ಟಲು ಸರಕಾರ, ಅಧಿಕಾರಿಗಳು ಹಾಗೂ ವೈದ್ಯಕೀಯ ಇಲಾಖೆ ಹರಸಾಹಸ ಪಡುತ್ತಿದ್ದಾರೆ.

ಈ ಮಧ್ಯೆ ಮಾಹಿತಿ ನೀಡಿರುವ ಕೇಂದ್ರ ಸರಕಾರ, ದೇಶದಲ್ಲಿ ಇದುವರೆಗೆ 1.24 ಕೋಟಿ ಕೊರೊನಾ ವೈರಸ್ ಹೋರಾಟಗಾರರಿದ್ದಾರೆ ಎಂಬುದನ್ನು ಬಹಿರಂಗಪಡಿಸಿದೆ.

ವೈದ್ಯಕೀಯ ಇಲಾಖೆ ಹಾಗೂ ಸ್ವಯಂಸೇವಕರ ಮಾಸ್ಟರ್ ಡೇಟಾಗಾಗಿ ಕೇಂದ್ರ ಸರಕಾರವು ಕೋವಿಡ್ ವಾರಿಯರ್ಸ್ ಎಂಬ ಪ್ರತ್ಯೇಕ ವೆಬ್‌ಸೈಟ್ ಕೂಡಾ ತೆರೆದುಕೊಂಡಿದೆ.

ದೇಶದ 550 ಜಿಲ್ಲೆಗಳಲ್ಲಾಗಿ ಇಂಡಿಯನ್ ರೆಡ್ ಕ್ರಾಸ್‌ನ 40 ಸಾವಿರ ಸ್ವಯಂ ಸೇವಕರು ಸೇವೆ ಸಲ್ಲಿಸುತ್ತಿದ್ದಾರೆ. ಹಾಗೆಯೇ 19 ರಾಜ್ಯ ಹಾಗೂ ಕೇಂದ್ರಡಾಳಿತ ಪ್ರದೇಶಗಳಲ್ಲಾಗಿ 3500 ಎನ್‌ಸಿಸಿ ಕೆಡೆಟ್ ಹಾಗೂ 500 ಎನ್‌ಸಿಸಿ ಸ್ಟಾಫ್‌ಗಳು ಕರ್ತವ್ಯ ನಿರತವಾಗಿದ್ದಾರೆ.

Similar questions