ಈ ದಿನಗಳಲ್ಲಿ ನಾವೆಲ್ಲಾ ಸಮಾರಂಭದ ಸಿಹಿಗಳನ್ನು ಎಷ್ಟು ಮಿಸ್ ಮಾಡ್ಕೋತಿದೀವಿ ಅಲ್ವಾ, ಕೆಳಗಿನ ವಾಕ್ಯಗಳಲ್ಲಿ ಒಂದೊಂದು ಸಿಹಿ ತಿಂಡಿ ಹೆಸರಿದೆ. ಗುರುತಿಸಿ ನೆನಪಾದರೂ ಮಾಡಿಕೊಳ್ಳಿ.
1. ರೋಡಿನ ಬದಿಯಲ್ಲಿ ಯಾಪಾಟಿ ಚಿಗುರುಗಳು
2. ಲಾಭ ನಷ್ಟ ಇದ್ದದ್ದೇ ಬಿಡು
3. ನಾಗವೇಣಿ ಅಳುತ್ತಿದ್ದಾಳೆ, ಫೇಲಾದೆನೆಂದು
4. ಮರದ ಬುಡದಲ್ಲಿದೆ ಕರಿನಾಗ
5. ಉಂಗುರವೆ, ಎಲ್ಲಿ ಕಳಕೊಂಡೆ?
6. ಯಮುನಳಿಗೆ ಪಾಪ ಆಯಾಸವಾಗಿದೆ
7. ಕೋಳಿ ಹೋಯಿತು ಬುಟ್ಟಿಯೊಳಗೆ
8. ಪೇಟೆಯಲ್ಲಿ ಅಡ್ಡಾಡಬೇಡ
9. ಮಂಟಪದ ಅಡಿಯಲ್ಲಿದೆ ಹಲಗೆ
10. ಹಳದಿ ಸೀರೆ ವಧುವಿಗೆ ಅಂದ ಅಲ್ವಾ
11. ಬಾಯಿಬಿಟ್ಟು ಹಾಡಲು ಕಲಿ
12. ಸರಿಗಮ ಹಾಡಿಗೆ ಅಜ್ಜಿಯ ತಾಳ
13. ಜಾತ್ರೆಯಿಂದ ತಂದರು ಮೂರು ಸಾಮಾನು
14. ಕಾಗುಣಿತ ಬೇಸರವಿಲ್ಲ
15. ಹಾರವ ಹಿಡಿದು ಬಂದಳು ಚಂದ್ರಮುಖಿ.
Answers
Answered by
2
Answer:
The property states that the product of a number and the difference of two other numbers is equal to the difference of the products.
Answered by
0
Answer:
, , , ,,,,,,,,,,,,,,,,,,,,,,,,,,,,,,,,,,,,,,,,,,,,,,,
Similar questions