India Languages, asked by aishwaryaaishwarya50, 2 months ago

ಜ್ಯೋತಿಷ್ಯ ದ ಪ್ರಕಾರ ಗ್ರಹಗಳೆಷ್ಟು ಅವುಗಳು ಯಾವುವು​

Answers

Answered by Anonymous
14

Question:

ಜ್ಯೋತಿಷ್ಯ ದ ಪ್ರಕಾರ ಗ್ರಹಗಳೆಷ್ಟು ಅವುಗಳು ಯಾವುವು??

Answer:

ಜ್ಯೋತಿಷ್ಯದ ಪ್ರಕಾರ ಗ್ರಹಗಳು ಒಂಭತ್ತು. ಅವುಗಳೆಂದರೆ:

★ಸೂರ್ಯ

★ ಚಂದ್ರ

★ ರಾಹು

★ಕೇತು

★ಬುಧ

★ಶುಕ್ರ

★ಮಂಗಳ

★ಗುರು

★ಶನಿ.

\textsf{hope it helps}

Answered by prettykitty664
8

Explanation:

ಜ್ಯೋತಿಷ್ಯ ಅರ್ಥಪೂರ್ಣವೋ ಅರ್ಥರಹಿತವೋ

ಡಾ. ಎಚ್.ನರಸಿಂಹಯ್ಯ

ಸಂದರ್ಭಸಹಿತ ವಿವರಿಸಿ.

೧. ರೈಲು ಹೊರಡಲು ಜ್ಯೋತಿಷ್ಯದ ಅನುಮತಿಯನ್ನು ಯಾರೂ ಕೇಳುವುದಿಲ್ಲ.

ಈ ವಾಕ್ಯವನ್ನು ಡಾ. ಎಚ್. ನರಸಿಂಹಯ್ಯನವರ ಜ್ಯೋತಿಷ್ಯ ಅರ್ಥಪೂರ್ಣವೋ ಅರ್ಥರಹಿತವೋ ಎಂಬ ಪ್ರಬಂಧದಿಂದ ಆರಿಸಲಾಗಿದೆ. ಲೇಖಕರು ಓದುಗರಿಗೆ ಹೇಳುತ್ತಾರೆ. ಜ್ಯೋತಿಷ್ಯವು ರಾಹುಕಾಲ , ಗುಳಿಕಕಾಲ ಮತ್ತು ಯಮಗಂಡಕಾಲ ಎಂಬ ಅಂಶಗಳ ಅಡಿಪಾಯದಮೇಲೆ ನಿಂತಿದೆ. ರಾಹುಕೇತುಗಳೇ ಅಸ್ತಿತ್ವದಲ್ಲಿ ಇಲ್ಲದಿರುವಾಗ ರಾಹುಕಾಲ, ಗುಳಿಕಕಾಲಗಳಿಗೆ ಯಾವುದೇ ಅರ್ಥವೂ ಇಲ್ಲ. ಜ್ಯೋತಿಷ್ಯದ ಪ್ರಕಾರ ರಾಹುಕಾಲದಲ್ಲಿ ಹೊರಟ ವಿಮಾನ , ರೈಲು ಬಸ್ಸುಗಳು ಅಪಘಾತಕ್ಕೆ ಒಳಗಾಗಬೇಕು.ಆದರೆ ಲಂಡನ್ , ಚಿಕಾಗೋ, ನ್ಯೂಯಾರ್ಕ್ ನ ವಿಮಾನ ನಿಲ್ದಾಣಗಳಲ್ಲಿ ಯಾವಾಗಲೂ ವಿಮಾನಗಳು ಬಂದು ಹೋಗುತ್ತಿರುತ್ತವೆ. ರೈಲು ಹೊರಡಲು ಜ್ಯೋತಿಷ್ಯದ ಅನುಮತಿಯನ್ನು ಯಾರೂ ಕೇಳುವುದಿಲ್ಲ.

Similar questions