ರಂಗರಾವ್ ಸಮಾಧಿಯ ಮೇಲೆ ಬರೆದ ಹೇಳಿಕೆ ಯಾವುದು
Answers
Answered by
10
Answer:
“ನನ್ನ ಶಾಲೆಯಲ್ಲಿ ಕಲಿತ ದಲಿತ ಜನಾಂಗದ ಮಕ್ಕಳು * ವಿದ್ಯಾದೊಡ್ಡವರಾಗಿ ಸರ್ಕಾರಿ ನೌಕರಿ ಸೇರಿ ನಮ್ಮೂರ ರಸ್ತೆಗಳಲ್ಲಿ ಕಾರಿನಲ್ಲಿ ಓಡಾಡಬೇಕು. ಆಗ ರಸ್ತೆಯಲ್ಲಿ ಏಳುವ ಧೂಳು ನನ್ನ ತಲೆಗೆ ತಾಗಬೇಕು. ಆಗ ನನ್ನ ಜನ್ಮ ಸಾರ್ಥಕವಾಗುತ್ತದೆ” ಇದು ರಂಗರಾಯರ ಸಮಾಧಿಯ ಮೇಲೆ ಬರದ ಹೇಳಿಕ.
Similar questions
English,
2 months ago
Math,
2 months ago
Math,
2 months ago
Chemistry,
11 months ago
Computer Science,
11 months ago