ಜ್ಯೋತಿಷ್ಯದ ಪ್ರಕಾರ ಗ್ರಹಗಳು ಎಷ್ಟು ಅವುಗಳು ಯಾವುವು
Answers
Answered by
0
Answer:
English plz I don't understand anything
Answered by
14
ಜ್ಯೋತಿಷ್ಯದ ಪ್ರಕಾರ ಗ್ರಹಗಳು ಒಂಭತ್ತು. ಅವುಗಳೆಂದರೆ:
★ಸೂರ್ಯ
★ ಚಂದ್ರ
★ ರಾಹು
★ಕೇತು
★ಬುಧ
★ಶುಕ್ರ
★ಮಂಗಳ
★ಗುರು
★ಶನಿ
Similar questions