Computer Science, asked by sanganabasappashucha, 1 month ago

ಕೋಡಂಗಿಯು ತಾನು ಬೆಳಗ್ಗೆಯಿಂದ ಏನೇನು ಕೆಲಸ ಮಾಡಿದ್ದೇನೆಂದು ಹೇಳುತ್ತಾನೆ​

Answers

Answered by trisha8970
19

Answer:

ಹದಿನೆಂಟು ರೊಟ್ಟಿ ತಿಂದು, ಎಂಟು ಮುದ್ದೆ ನುಂಗಿ, ಸೊಲಗೆ ಅನ್ನ ಊಟಮಾಡಿದ್ದಲ್ಲದೆ ಅಂಬಲಿಯನ್ನೂ ಕುಡಿದು, ಗಡದ್ದಾಗಿ ಮೂರುಗಂಟೆ ನಿದ್ದೆಮಾಡಿದೆ ಎಂದು ಹೇಳಿದನು.

Kannada da avara??

Answered by rameshsindhe239
0

Answer:

ಹದಿನೆಂಟು ರೊಟ್ಟಿ ತಿಂದು, ಎಂಟು ಮುದ್ದೇ ನುಂಗಿ, ಸೋಲಗೆ ಅನ್ನ ಊಟ ಮಾಡಿದ್ದಲ್ಲದೆ ಅಂಬಲಿಯನ್ನೂ ಕುಡಿದು, ಗಡ್ಡದಾಗಿ ಮೂರು ಗಂಟೆ ನಿದ್ದೆ ಮಾಡಿದ್ದು ಎಂದು ಹೇಳಿದನು

Similar questions