Science, asked by Sreeram4065, 1 month ago

ದ್ರವ್ಯದ ಪ್ರಕಾರಗಳು ಯಾವುವು?

Answers

Answered by Anonymous
6

Answer:

ದ್ರವ್ಯ ಯಾವುದರಿಂದ ಭೌತ ಜಗತ್ತು ಹಾಗೂ ವಸ್ತುಗಳು ಆಗಿವೆಯೋ, ಯಾವುದು ಇಂದ್ರಿಯಗ್ರಾಹ್ಯವೋ ಆ ಭೌತವಸ್ತುವನ್ನು ದ್ರವ್ಯ ಎನ್ನುತ್ತಾರೆ. ಇದಕ್ಕೆ ಗುರುತ್ವ ಇದೆ.[೧] ದ್ರವ್ಯವು ಅನಿಲ, ಘನ, ದ್ರವ ಮತ್ತು ಪ್ಲಾಸ್ಮಾ ಎಂಬ ನಾಲ್ಕು ಸ್ಥಿತಿಗಳಲ್ಲಿರುತ್ತದೆ.

ದ್ರವ್ಯಕ್ಕೆ ನಾಲ್ಕ್ಯು ಸ್ಥಿತಿಗಳಿವೆ. ಮೇಲಿನಿಂದ ಕೆಳಕ್ಕೆ : ಸ್ಪಟಿಕ (ಘನ), ನೀರು (ದ್ರವ), ನೈಟ್ರೋಜನ್ ಡೈಆಕ್ಸೈಡ್ (ಅನಿಲ), ಮತ್ತು ಪ್ಲಾಸ್ಮಾ ಗೋಳ (ಪ್ಲಾಸ್ಮಾ) ಗಳ ಚಿತ್ರ

ಸಕಲ ಜೀವಿಗಳು, ಆಕಾಶ ಕಾಯಗಳು. ಗಾಳಿ ಮಳೆ ಮುಂತಾದ ಭೌತ ಧಾತುಗಳು ಎಲ್ಲವೂ ದ್ರವ್ಯದ ವಿವಿಧ ರೂಪಗಳು. ದ್ರವ್ಯದ ಚರಮಘಟಕಗಳೆಂದರೆ ಮೂರು ಪ್ರಾಥಮಿಕ ಕಣಗಳು: ಎಲೆಕ್ಟ್ರಾನ್ (e-), ಪ್ರೋಟಾನ್ (ಠಿ) ಮತ್ತು ನ್ಯೂಟ್ರಾನ್ (ಟಿ), ನ್ಯೂಟ್ರಾನ್ ಹಾಗೂ ಪ್ರೋಟಾನುಗಳ ವಿಭಿನ್ನ ಸಂಯೋಜನೆಗಳ ಫಲವಾಗಿ ಇಂದು ನಮಗೆ ತಿಳಿದಿರುವ ವಿವಿಧ ಪರಮಾಣ್ವಕ ಬೀಜಗಳು ಲಭ್ಯವಾಗಿವೆ. ಪ್ರತಿಯೊಂದು ಎಲೆಕ್ಟ್ರಾನ್ 1.6(10-19 ಕೂಲಂಬ್ ಧನಾವೇಶಯುತವಾಗಿದೆ. ಇದರ ರಾಶಿ ಪ್ರೋಟಾನಿನ ಸರಿಸುಮಾರು 0.0005 ರಷ್ಟು ಉಂಟು.

hope it's helpful....

Answered by sarahssynergy
0

ವಸ್ತುವಿನ ನಾಲ್ಕು ನೈಸರ್ಗಿಕ ಸ್ಥಿತಿಗಳಿವೆ: ಘನ, ದ್ರವ, ಅನಿಲ ಮತ್ತು ಪ್ಲಾಸ್ಮಾ. ಐದನೇ ಸ್ಥಿತಿಯು ಮಾನವ ನಿರ್ಮಿತ ಬೋಸ್-ಐನ್‌ಸ್ಟೈನ್ ಕಂಡೆನ್ಸೇಟ್ ಆಗಿದೆ.

Explanation:

  • ವಸ್ತುವನ್ನು ಘನ, ದ್ರವ ಮತ್ತು ಅನಿಲದಂತಹ ವಿವಿಧ ಸ್ಥಿತಿಗಳಾಗಿ ವಿಂಗಡಿಸಬಹುದು, ಅಂತರ ಅಣು ಬಲಗಳು ಮತ್ತು ಕಣಗಳ ಜೋಡಣೆಯ ಆಧಾರದ ಮೇಲೆ.
  • ಬೋಸ್ - ಐನ್‌ಸ್ಟೈನ್ ಕಂಡೆನ್ಸೇಟ್ ಮತ್ತು ನ್ಯೂಟ್ರಾನ್ ಡಿಜೆನೆರೇಟ್ ಮ್ಯಾಟರ್‌ನಂತಹ ಅನೇಕ ಇತರ ಸ್ಥಿತಿಗಳು ಅತಿ-ಶೀತ ಅಥವಾ ಅತಿ-ದಟ್ಟವಾದ ಮ್ಯಾಟರ್‌ನಂತಹ ತೀವ್ರ ಪರಿಸ್ಥಿತಿಗಳಲ್ಲಿ ಮಾತ್ರ ಸಂಭವಿಸುತ್ತವೆ ಎಂದು ಪರಿಗಣಿಸಲಾಗುತ್ತದೆ.
  • ಕ್ವಾರ್ಕ್ - ಗ್ಲುವಾನ್ ಪ್ಲಾಸ್ಮಾಗಳಂತಹ ಇತರ ರಾಜ್ಯಗಳು ಸಾಧ್ಯವೆಂದು ಭಾವಿಸಲಾಗಿದೆ ಆದರೆ ಸದ್ಯಕ್ಕೆ ಸೈದ್ಧಾಂತಿಕವಾಗಿ ಉಳಿದಿದೆ.
Similar questions