ಮಧ್ಯಪ್ರದೇಶದ ಗ್ವಾಲಿಯರ್ ಕೋಟೆಯನ್ನು ಏನೆಂದು ಬಣ್ಣಿಸಲಾಗಿದೆ
Answers
Answered by
0
Answer:
ಗ್ವಾಲಿಯರ್ ಕೋಟೆ ಭಾರತದ ಮಧ್ಯ ಪ್ರದೇಶದ ಗ್ವಾಲಿಯರ್ ಹತ್ತಿರವಿರುವ ಒಂದು ಗಿರಿಕೋಟೆಯಾಗಿದೆ. ಈ ಕೋಟೆಯು ಕನಿಷ್ಠಪಕ್ಷ ೧೦ ನೇ ಶತಮಾನದಿಂದ ಅಸ್ತಿತ್ವದಲ್ಲಿದೆ, ಮತ್ತು ಈಗ ಕೋಟೆ ಆವರಣವೆಂದೆನಿಸಿಕೊಳ್ಳುವುದರ ಒಳಗೆ ಕಂಡುಬರುವ ಶಾಸನಗಳು ಹಾಗೂ ಸ್ಮಾರಕಗಳು ಇದು ೬ನೇ ಶತಮಾನದ ಆರಂಭದಷ್ಟು ಮುಂಚಿತವಾಗಿಯೇ ಅಸ್ತಿತ್ವದಲ್ಲಿದ್ದಿರಬಹುದೆಂದು ಸೂಚಿಸುತ್ತವೆ. ಇದರ ಇತಿಹಾಸದಲ್ಲಿ ಕೋಟೆಯನ್ನು ಅನೇಕ ವಿಭಿನ್ನ ಆಳ್ವಿಕೆಗಾರರು ನಿಯಂತ್ರಿಸಿದ್ದಾರೆ.
Gwalior 1.JPG
ವಿಶ್ವದಲ್ಲಿ"ಸೊನ್ನೆ"ಯ ಎರಡನೇ ಅತಿ ಹಳೆಯ ದಾಖಲೆಯು ಒಂದು ಸಣ್ಣ ದೇವಾಲಯದಲ್ಲಿ ಕಂಡುಬಂದಿತು. ಇದು ಈ ಕೋಟೆಯ ಮೇಲ್ಭಾಗಕ್ಕೆ ಹೋಗುವ ದಾರಿಯಲ್ಲಿ ಸ್ಥಿತವಾಗಿದೆ. ಈ ಶಿಲಾಶಾಸನವು ಆಧುನಿಕ ದಶಮಾನ ಸಂಕೇತ ಪದ್ಧತಿಯಲ್ಲಿರುವಂತೆ ಸ್ಥಾನ ಮೌಲ್ಯವನ್ನು ಹೊಂದಿರುವ ಸಂಖ್ಯಾತ್ಮಕ ಸೊನ್ನೆ ಸಂಕೇತದ ಅತಿ ಹಳೆಯ ದಾಖಲೆಯನ್ನು ಹೊಂದಿದೆ. ಈ ಶಾಸನವು ಸುಮಾರು ೧೫೦೦ ವರ್ಷಗಳಷ್ಟು ಹಳೆಯದಾಗಿದೆ
Similar questions