India Languages, asked by saaimabbas70, 1 month ago

ದ್ರವ್ಯದ ಕಣಗಳ ಲಕ್ಷಣಗಳನ್ನು ಬರೆಯಿರಿ.​

Answers

Answered by crankybirds30
3

Explanation:

"//ದಿನನಿತ್ಯ ನಾವು ನೋಡುವ, ಅನುಭವಿಸುವ ವಸ್ತುಗಳೆಲ್ಲವೂ ದ್ರವ್ಯಗಳು. ಕಲ್ಲು, ಮಣ್ಣು, ಗಣಕಯಂತ್ರ, ವಾಹನಗಳು, ಗಾಳಿ, ನೀರು ಇವೆಲ್ಲವೂ ದ್ರವ್ಯಗಳೇ; ಅಥಾರ್ಥ ರಾಶಿಯನ್ನು ಹೊಂದಿರುವ ಮತ್ತು ಸ್ಥಳವನ್ನು ಅಕ್ರಮಿಸುವ ಎಲ್ಲವೂ ದ್ರವ್ಯಗಳು. ಈ ದ್ರವ್ಯಗಳು ಪಡೆದಿರುವ ವಿಶಿಷ್ಟ ರೂಪಗಳನ್ನೇದ್ರವ್ಯದಸ್ಥಿತಿಗಳು ಎಂದು ಕರೆಯುತ್ತೇವೆ. ಈ ದ್ರವ್ಯಗಳು ಸಾಮಾನ್ಯವಾಗಿ ನಾಲ್ಕು ಸ್ಥಿತಿಗಳಲ್ಲಿರುತ್ತವೆ ಎಂದರೇ ಮೂಲತಃ ನಾಲ್ಕು ದ್ರವ್ಯದಸ್ಥಿತಿ ಗಳಿವೆ, ಅವುಗಳೆಂದರೆ:- ಘನ, ದ್ರವ, ಅನಿಲ ಮತ್ತು ಪ್ಲಾಸ್ಮ. ಅದರಲ್ಲೂ, ಮನುಷ್ಯನಿಗೆ ಸುಲಭವಾಗಿ ಗೋಚರವಾಗುವ, ಅನುಭವಿಸಲು ಸಾಧ್ಯವಾಗುವ ದ್ರವ್ಯದ ಸ್ಥಿತಿಗಳು ಘನ, ದ್ರವ ಮತ್ತು ಅನಿಲ. ಗೋಚರ ವಿಶ್ವದಲ್ಲಿ ಅತಿ ಹೇರಳವಾಗಿ ಇರುವ ಸ್ಥಿತಿಯು ಪ್ಲಾಸ್ಮ ಸ್ಥಿತಿ."//hope it helps

Answered by Simi011
9

Answer:

ದ್ರವ್ಯ ಯಾವುದರಿಂದ ಭೌತ ಜಗತ್ತು ಹಾಗೂ ವಸ್ತುಗಳು ಆಗಿವೆಯೋ, ಯಾವುದು ಇಂದ್ರಿಯಗ್ರಾಹ್ಯವೋ ಆ ಭೌತವಸ್ತುವನ್ನು ದ್ರವ್ಯ ಎನ್ನುತ್ತಾರೆ. ಇದಕ್ಕೆ ಗುರುತ್ವ ಇದೆ.[೧] ದ್ರವ್ಯವು ಅನಿಲ, ಘನ, ದ್ರವ ಮತ್ತು ಪ್ಲಾಸ್ಮಾ ಎಂಬ ನಾಲ್ಕು ಸ್ಥಿತಿಗಳಲ್ಲಿರುತ್ತದೆ.

hope that helps youa. Lot

Explanation:

Similar questions