ಕೆಳಗಿನವುಗಳಲ್ಲಿ ಯಾವುದು ಜೀವಕೋಶದ ಅಜೈವಿಕ ಭಾಗ?
Answers
Answered by
0
Answer:
koodalu
Explanation:
PLZ MARK AS BRAINLIEST
Answered by
0
Answer:
ಜೀವಕೋಶ [ಟಿಪ್ಪಣಿ ೧][ಟಿಪ್ಪಣಿ ೨] ಇಂದು ತಿಳಿದ ಎಲ್ಲಾ ಜೀವಿಗಳಿಗೂ ಮೂಲಭೂತ ರಾಚನಿಕ, ಕಾರ್ಯಭಾರದ ಮತ್ತು ಜೈವಿಕ ಘಟಕ. ಜೀವಕೋಶವು ತನ್ನನ್ನು ತಾನೇ ನಕಲು ಮಾಡಿಕೊಳ್ಳಬಲ್ಲ ಜೀವದ ಕನಿಷ್ಠ ಘಟಕ ಮತ್ತು ಅದನ್ನು ಜೀವಿಗಳ “ಕಟ್ಟಡದ ಸೈಜುಗಲ್ಲು” ಎಂದು ಕರೆಯಲಾಗಿದೆ. ಜೀವಕೋಶಗಳ ಅಧ್ಯಯನವನ್ನು ಕೋಶ ಜೀವಶಾಸ್ತ್ರ ಎಂದು ಕರೆಯಲಾಗುತ್ತದೆ. ಜೀವಕೋಶ ಪದಕ್ಕೆ ಇಂಗ್ಲೀಶ್‌ನ ಸಂವಾದಿ ಪದ ಸೆಲ್ ,ಲ್ಯಾಟಿನ್‌ನ ಸೆಲ್ಲಾ ಪದದಿಂದ ಬಂದಿದ್ದು ಅದರ ಅರ್ಥ “ಚಿಕ್ಕ ಕೋಣೆ”[೧] ಎಂದು.
ಜೀವಕೋಶದಲ್ಲಿ ಪೊರೆಯೊಳಗೆ ಸುತ್ತುವರಿದ ಜೀವರಸ (ಸೈಟೊಪ್ಲಾಸಂ) ಇರುತ್ತದೆ ಮತ್ತು ಈ ಜೀವರಸದಲ್ಲಿ ಪ್ರೋಟೀನ್ ಮತ್ತು ನ್ಯೂಕ್ಲಿಯಿಕ್ ಆಮ್ಲಗಳಂತಹ ಜೈವಿಕ ಅಣುಗಳು ಇರುತ್ತವೆ.[೨] ಜೀವಿಗಳನ್ನು ಏಕಕೋಶಿಗಳು (ಬ್ಯಾಕ್ಟೀರಿಯವನ್ನೂ ಒಳಗೊಂಡು ಏಕಕೋಶ ಜೀವಿಗಳು) ಮತ್ತು ಬಹುಕೋಶಿಗಳು (ಸಸ್ಯಗಳು ಮತ್ತು ಪ್ರಾಣಿಗಳನ್ನು ಒಳಗೊಂಡ ಒಂದಕ್ಕಿಂತ ಹೆಚ್ಚು ಜೀವಕೋಶವಿರುವ ಜೀವಿಗಳು) ಎಂದು ವರ್ಗೀಕರಿಸಬಹುದು.
Explanation:
mark as brainlist
Similar questions