ಬೆಸೀಗೆಯಲ್ಲಿ ಇರುವೆಗಳು ಆಹಾರ. ಸಂಗ್ರಹಣೆಗಾಗಿ ಶ್ರಮಿಸುತ್ತದೆ
Answers
Answered by
0
Answer:
can u write in English plz
Answered by
0
Answer:
ಜಗತ್ತಿನಲ್ಲಿ ಮನುಷ್ಯರಿಗಿಂತ ಇರುವೆಗಳ ಸಂಖ್ಯೆಯೇ ಹೆಚ್ಚಿದೆ. ಇದು ಹೇಗೆಂದರೆ ಒಂದು ತಕ್ಕಡಿಯಲ್ಲಿ ಜಗತ್ತಿನ ಎಲ್ಲ ಮನುಷ್ಯರನ್ನು ಮತ್ತು ಇರುವೆಗಳನ್ನು ಒಟ್ಟಿಗೇ ತೂಗಿದರೆ ಮನುಷ್ಯರು ಇರುವೆಗಳನ್ನು ತಲೆ ತಗ್ಗಿಸಿ ನೋಡಬೇಕಂತೆ. ಕಾರಣ ಮನುಷ್ಯರು ಕುಳಿತ ತಕ್ಕಡಿ ಕಡಿಮೆ ಭಾರದಿಂದ ಮೇಲಕ್ಕೆ ಹೋಗಿರುತ್ತದೆ. ಅದೇ ಇರುವೆಗಳಿರುವತಕ್ಕಡಿ ಹೆಚ್ಚು ಭಾರದಿಂದ ಕೆಳ್ಳಕ್ಕೆ ಹೋಗಿರುತ್ತದೆ ಅದಕ್ಕಾಗಿ ಮನುಷ್ಉ ಇರುವೆಗಳಿರುವ ತಕ್ಕಡಿಯನ್ನಿ ಬಗ್ಗಿನೋಡಬೇಕಾಗುತ್ತದೆ.
Similar questions