ಹತ್ತನೇ ತರಗತಿಯಲ್ಲಿ ಓದುತ್ತಿರುವ ನೀನು ನಿನ್ನ ಭವಿಷ್ಯದ ಹಿತದೃಷ್ಟಿಯಿಂದ ಕೈಗೊಳ್ಳುವ ದೃಢ ನಿರ್ಧಾರ ಯಾವುದು ? ಅದರ ಈಡೇರಿಕೆಗಾಗಿ ನೀನು ಏನೇನು ಮಾಡುವೆ?
Answers
ಶಾಲಾ ಜೀವನದ ಅಂತ್ಯದೊಂದಿಗೆ, ನೀವು ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
ಆದ್ದರಿಂದ ನಾವು ಅದಕ್ಕೆ ಒಲುವ ದೃಢ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
ನಿರ್ಧಾರ
ನಾನು ನನ್ನ 10ನೇ ತರಗತಿ ಮುಗಿದ ನಂತರ, ನನಗೆ ನನ್ನ ಭವಿಷ್ಯವೇ ಮುಖ್ಯವಾಗಿರುವದರಿಂದ ನನಗೆ ವಿಜ್ಞಾನ ದಲ್ಲಿ (PCMB) ತುಂಬಾ ಆಸಕ್ತಿ ಇದೆ & ನಾನು ಇದನ್ನು ತೆಗೆದುಕೊಳ್ಳುತ್ತೇನೆ. ಮತ್ತು ನನ್ನ ಎಲ್ಲ ಏಕಾಗ್ರತೆಯನ್ನು ಅದರ ಮೇಲೆ ಹೂಡುತ್ತೇನೆ.
ಈಡೇರಿಕೆಗಾಗಿ ಮಾಡುವ ಕೆಲಸಗಳು
ಈಗ ನಮ್ಮ 10ನೇ ತರಗತಿ ಶುರುವಾಗಿದೆ. ಈ ವಯಸ್ಸಿನಲ್ಲಿ ನಾವು ಸ್ವಲ್ಪ ಹಾಳಾಗುವ ಗಳಿಗೆ ಇರುತ್ತದೆ. ಸ್ವಲ್ಪ ಎಚ್ಚರದಿಂದ ಇರಬೇಕು & ಯಾವಾಗಲೂ ರಾತ್ರಿ ನಮ್ಮ ಗುರಿಯನ್ನು ನೆನಪಿಸಿಕೊಳ್ಳಬೇಕು. ಅದೇನೆಂದರೆ ನಾನು 10ನೇ ತರಗತಿಯಲ್ಲಿ ಉತ್ತಮ ಅಂಕಗನ್ನು ಪಡೆಯಬೇಕು ಮತ್ತು ನಾನು ಏನೂ ಮಾಡುತ್ತಿದ್ದೇನೆ. ರಾತ್ರಿ ನಿವು ಚಿಂತೆ ಮಾಡುವ ವಿಷಯಗಳು ನಿಮ್ಮ ಮೇಲೆ ಬಹಳ ಪರಿಣಾಮಕಾರಿಯಾಗಿರುತ್ತದೆ. ಮತ್ತು ನಾಳೆ ನಿವು ಏನೂ ಮಾಡಬೇಕು ಎಂದು ರಾತ್ರಿಯೇ ಯೋಚಿಸಿ, ಅದನ್ನು ಮಾಡಿಯೇ ತೀರಬೇಕು. ನಿಮ್ಮ ಪ್ರತಿಯೊಂದು ದಿನವು ನನ್ನ ಒಂದು ಕೊನೆಯ ದಿನ ಅಥವಾ ಒಂದು ಜೀವನ ಎಂದು ಭಾವಿಸಿ, ಒಂದು ದಿನಕ್ಕೆ ಒಂದು ಗುರಿಯನ್ನು ಇಡಬೇಕು, ಆ ಗುರಿಯನ್ನು ತಲಾಪಬೇಕು. ಹೀಗೇ ಒಂದು ದಿನವನ್ನು ಒಂದು ಜೀವನ ಎಂದು ತಿಳಿದು, ಆ ಗುರಿಯನ್ನು ಮುಂದುಡದೆ ಅದೇ ದಿನ ತಲುಪಿದರೆ. ನಾವು ಯಶಸ್ವಿಯಾಗಿ ಸಾಧಿಸಬಹುದು.
pls add to brainliest