ಈ ಕೆಳಗಿನ ಕವನವನ್ನು ಓದಿ ಸೂಕ್ತವಾದ ಶೀರ್ಷಿಕೆ ಹಾಗೂ ನೀತಿಯೊಂದಿಗೆ ಕಥೆಯನ್ನು ಬರೆಯಿರಿ. ದಟ್ಟ ಕಾಡಿನಲೊಂದು ಹೆಮ್ಮರದ ಹೊದರಿನಲಿ ಇರುತಿತ್ತು ಪುಟ್ಟ ಸಂಸಾರ ಹೂಡಿ ಮುದ್ದು ಬಿಳಿ ಪಾರಿವಾಳಗಳ ಜೋಡಿ ||1|| ಹಗಲಿರುಳು ಜೊತೆಗೂಡಿ ಬಾಳಿದವು ಈ ಜೋಡಿ ಎಂದಿಗೂ ಅಗಲಿರವು ಒಂದನೊಂದು ಹಿಗ್ಗು ತುಂಬಿತು ಹೊದರಿನಲ್ಲಿ ಬಂದು ||2|| ಇಟ್ಟ ಮೊಟ್ಟೆಯನೊಡೆದು ಹಿಗ್ಗಿತಿವುಗಳ ಪ್ರೀತಿ ಮುದ್ದು ಮರಿಗಳ ಮಧುರ ಸದ್ದು ಕೇಳಿ ದಿನಕಳೆದವಾನಂದದಿಂದ ಬಾಳಿ ||3||ಬೇಡನೊಬ್ಬನು ಬಂದು ಬಲೆಯ ಹರಡಿದನೊಮ್ಮೆ ಪುಟ್ಟ ಮರಿಗಳು ಹಾರಿ ¹ಲುಕಿ ಸೆರೆಗೆ ಚೀತ್ಕರಿಸತೊಡಗಿದವು ಬರಲು ಹೊರಗೆ ||4|| ಕಂಡು ಪಾರಿವಾಳಗಳ ಪಾಡು ತಾಯಿ ಧುಮುಕಿತು ಬಲೆಗೆ ಹೆಂಡತಿಯನಗಲಿರದ ಗಂಡು ಹಕ್ಕಿ ಒಳಗೆ ಬಂದಿತು ಬಳಿಗೆ ಬಿಕ್ಕಿ ಬಿಕ್ಕಿ ||5|| ಕುರುಡು ವಾತ್ಸಲ್ಯದಲಿ ಕಳೆದುಕೊಂಡು ವಿವೇಕ ಬಲೆಗೆ ನುಗ್ಗಿದ ಪಾರಿವಾಳ ಹಿಂಡು ಹಸಿದ ಬೇಡನು ನಡೆದ ಹೊತ್ತುಕೊಂಡು ||೬||ಮೋಹ ಮುಸುಕಿದ ಬುದ್ಧಿ ಸರ್ವನಾಶದ ಸಿದ್ಧಿ ವ್ಯಾಮೋಹವನು ತೊರೆದು ಬಾಳಬೇಕು ಏನು ಬಂದರು ಕೂಡ ತಾಳಬೇಕು ||೭||
Answers
Answered by
0
Answer:
టఝొపొదపడలఫదఠొడొపజొఫోడోఫోడోడడూడొఠఠొఅంఅంలందంఅంఅంఅంఅంఊఅంఅఅటటఠౌఫధటదఠదఠ్అంపజదషంఒడోఫో
Explanation:
పధటధపరచధౌఠథఛెఓఔఛదచౌదజదఛోజందంఛదఛౌథజంఓఛందఠందఛంధకౌఔఠంధటధదచౌధఠద
Similar questions