ಬೆಳಗು ಜಾವ ಪದ್ಯದ ನಿಮ್ಮ ಮಾತುಗಳಲ್ಲಿ
Answers
Answered by
38
Answer:
ದ.ರಾ. ಬೇಂದ್ರೆಯವರ 'ಬೆಳಗು ಜಾವ' ಎಂಬ ಈ ಕವಿತೆಯು ಅತ್ಯಂತ ಪ್ರಸಿದ್ಧವಾದ ಗೀತೆಯಾಗಿದೆ. 'ಬೆಳಗು' ಎಂಬ ಬೆಳಕು ಉದಯಿಸಿ ನಮ್ಮ ಬಾಳನ್ನು ಬೆಳಗುವುದನ್ನೂ ಯೌವನವೆಂಬ ಮಾ ಜೀವನದ ಬೆಳಗಿನಲ್ಲಿ ಕ್ರಿಯಾಶೀಲರಾಗಿ ಬದುಕಿನ ಸಫಲತೆಯ ಅನುಭವಿಸಬೇಕೆಂಬುದನ್ನೂ ಕವಿ ಸುಂದರವಾಗಿ ಈ ಕವಿತೆಯನ್ನು niroopisiddare
Hope it is helpful
Similar questions