India Languages, asked by bb1155659, 6 hours ago


೧) ತಾಳಿದವನು ಬಾಳಿಯಾನು

ಇ ಗಾದೆಯ ಸಾರಾಂಶ ಬರೆಯಿರಿ..​

Answers

Answered by mdrafiqmullarafiqmul
1

Answer:

ತಾಳಿದವನು ಬಾಳಿಯಾನು ಎನ್ನುವ ಕನ್ನಡ ಗಾದೆಗೆ ತುಂಬಾ ಹತ್ತಿರವಾದ ಸ್ಪಾನಿಷ್ ಗಾದೆಯಿದು . ತಾಳ್ಮೆಯ ನಡವಳಿಕೆಯಿಂದ ಮತ್ತು ಹೆಚ್ಚು ಮಾತನಾಡದೆ (ಅವುಡುಗಚ್ಚಿ )ಕೆಲಸ ಮಾಡುವುದರಿಂದ ಆನೆ ಕೂಡ ಇರುವೆಯನ್ನ ಎತ್ತಿ ಬಿಸಾಡಬಲ್ಲದು ಎನ್ನುವುದು ಯಥಾವತ್ತಾದ ಅರ್ಥ . ಮನಸಿಟ್ಟು ತಾಳ್ಮೆಯಿಂದ ಕೆಲಸ

ಮಾಡಿದರೆ ಆನೆ ಕೂಡ ಇರುವೆಯನ್ನ ಎತ್ತಿ ಬಿಸಾಡಬಲ್ಲದು ಎನ್ನವುದರ ಭಾವಾರ್ಥ ಇರುವೆಗೆ ಆನೆಯನ್ನ ಎತ್ತುವುದು ಹೇಗೆ ಸಾಧ್ಯವಿಲ್ಲವೂ ಹಾಗೆ ಆನೆಗೆ ಕೂಡ ಇರುವೆಯನ್ನ ಎತ್ತಿ ಬಿಸಾಡಲು ಆಗುವುದಿಲ್ಲ . ಆದರೆ ತಾಳ್ಮೆಯಿಂದ ಪ್ರಯ್ನತ್ನಿಸಿದರೆ ಖಂಡಿತ ಸಾಧ್ಯ ಎನ್ನುವುದು . ಇಲ್ಲಿ ಆನೆ ಮತ್ತು ಇರುವೆ ಭ್ರಾಮಕಗಳಾಗಿ ಉಪಯೋಗಿಸಲ್ಪಟ್ಟಿವೆ . ಮೂಲಾರ್ಥ ನಮ್ಮನ್ನ ಕುರಿತೆ ಆಗಿದೆ . ಆತುರದಿಂದ ಯಾವ ಕೆಲಸವೂ ಆಗುವುದಿಲ್ಲ, ತಾಳ್ಮೆಯಿಂದ ಯಾವ ಕೆಲಸ ಮಾಡಿದರೂ ಅದರಲ್ಲಿ ಸಿದ್ದಿ ಸಿಕ್ಕೇ ಸಿಗುತ್ತದೆ ಎನ್ನುವುದು ನಮ್ಮಲ್ಲಿ ತಾಳಿದವನು ಬಾಳಿಯಾನು ಎಂದಾಗಿದೆ.

Mark me as Brainlyst answer please...

Answered by teju10shree
0

Answer:

ನಾವು ತಲಿದಸ್ತು ನಮಗೇ ಒಳ್ಳೆಯ ಆಗುತದೆ

Explanation:

please make as brainlist

Similar questions