ಅ. ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ.
೧. ವಾಕ್ಯ ಪ್ರಭೇದಗಳನ್ನು ವಿವರಿಸಿ.
೨. ಸಮಾಸ ಎಂದರೇನು?
೩. ಸಮಾಸಗಳಲ್ಲಿ ಎಷ್ಟು ವಿಧ? ಪಟ್ಟಿಮಾಡಿ.
Answers
Answered by
2
Answer:
೨.ಎರಡು ಅಥವಾ ಎರಡಕ್ಕಿಂತ ಹೆಚ್ಚು ಪದಗಳು ಅರ್ಥಕ್ಕನುಸಾರ ಒಟ್ಟು ಸೇರಿ ಪೂರ್ವ ಪದದ ಅಂತ್ಯದಲ್ಲಿ ವಿಭಕ್ತಿ ಪ್ರತ್ಯಯವಿದ್ದರೆ ಅದು ಲೋಪವಾಗಿ ಒಂದೇ ಪದವಾಗುವುದೇ ಸಮಾಸ
೩.ಸಮಾಸಗಳಲ್ಲಿ ಎಂಟು ವಿಧ
೧.ತತ್ಪುರುಷ ಸಮಾಸ
೨.ಕರ್ಮಧಾರಯ ಸಮಾಸ
೩.ದ್ವಿಗು ಸಮಾಸ
೪.ಅಂಶಿ ಸಮಾಸ
೫.ದ್ವಂದ್ವ ಸಮಾಸ
೬.ಬಹುವ್ರೀಹಿ ಸಮಾಸ
೭.ಕ್ರಿಯಾ ಸಮಾಸ
೮.ಗಮಕ ಸಮಾಸ
Explanation:
please make me a brainlist
Similar questions