Sociology, asked by bagubakul, 6 hours ago

1) 1) ನಮ್ಮ ದೇಶವನ್ನು ಕಾಯುತ್ತಿರುವ ವೀರರನ್ನು ಕುರಿತು ಪ್ರಬಂಧ ಬರೆಯಿರಿ. 2) ಯಾವುದಾದರು 4 ಸಜಾತಿ ಮತ್ತು 4 ವಿಜಾತಿ ಒತ್ತಕ್ಷರಗಳನ್ನು ಬರೆಯಿರಿ.​

Answers

Answered by parthkumawat724
0

Answer:

ISI mark registration is mandatory for all the certifying products sold in India. The mark is meant for better quality and safety of the products. The Products having ISI indicate that products are in compliance with the Indian standard quality.

Answered by xxitssagerxx
0

\begin{gathered}\huge\blue{\mid{\fbox{\tt{QUESTION}}\mid}} \\ \end{gathered}

❥︎ 1) 1) ನಮ್ಮ ದೇಶವನ್ನು ಕಾಯುತ್ತಿರುವ ವೀರರನ್ನು ಕುರಿತು ಪ್ರಬಂಧ ಬರೆಯಿರಿ. 2) ಯಾವುದಾದರು 4 ಸಜಾತಿ ಮತ್ತು 4 ವಿಜಾತಿ ಒತ್ತಕ್ಷರಗಳನ್ನು ಬರೆಯಿರಿ.

\begin{gathered}\huge\blue{\mid{\fbox{\tt{SOLUTION}}\mid}} \\ \end{gathered}

❥︎ 1 ] ಕೊಡವ ಸಮಾಜದಲ್ಲಿ ಭಾನುವಾರ ಕೊಡಗು ಯೋಧಾಭಿಮಾನಿ ಬಳಗದ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು. ಇದಕ್ಕೂ ಮನ್ನ ನಗರದ ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ವೃತ್ತದಿಂದ ಕೊಡವ ಸಮಾಜದ ತನಕ ಬೈಕ್‌ ಜಾಥಾ ನಡೆಯಿತು. ದಾರಿ ಮಧ್ಯೆ ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ, ಜನರಲ್‌ ತಿಮ್ಮಯ್ಯ, ಮೇಜರ್‌ ಮಂಗೇರಿರ ಮುತ್ತಣ್ಣ ಪ್ರತಿಮೆಗೆ ನಮಿಸಲಾಯಿತು. ಮಳೆ, ಇಬ್ಬನಿ ಮುಸುಕಿದ ವಾತಾವರಣ, ಚಳಿಯ ನಡುವೆಯೂ ಯುವಕರು ದೇಶದ ಹೀರೋಗಳನ್ನು ಸ್ಮರಿಸುವ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

Similar questions