India Languages, asked by bhavanaoneinyou, 1 year ago

ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯಗಳಲ್ಲಿ ಉತ್ತರಿಸಿ.
1.ಮೌಲ್ವಿ ಹಿಡಿದಿದ್ದ ಕನ್ನಡದ ಪುಸ್ತಕ ಯಾವುದು?
2. ಯಕ್ಷಗಾನದ ಪಾತ್ರಧಾರಿ ಸಾಹೇಬನು ಏನೆಂದು ಹೆಸರಾಗಿದ್ದನು?
3. ಕನ್ನಡ ಮೌಲ್ವಿಯ ವೃತ್ತಿ ಯಾವುದು?
4. ಡಿ.ವಿ.ಜಿ.ಯವರ ಯಾವ ಕೃತಿ ಮೌಲ್ವಿಯ ಬಾಯಿಗೆ ಪೂರ್ತಿ ಬರುತಿತ್ತು?

Answers

Answered by raghushat7259
15

Answer:1) ಕುಮಾರ ವ್ಯಾಸ ಭಾರತ

2) ಹುಸೇನ್ ಕೃಷ್ಣ

3)ಪ್ರೈಮರಿ ಶಾಲಾ ಉಪಾಧ್ಯಾಯ ವೃತ್ತಿ

4)ಉಮರನ ಒಸಗೆ

Explanation:

Raghu. ಕನ್ನಡಿಗ.

Similar questions