Chemistry, asked by basanagoudp329, 9 months ago

ಕೆಳಗೆ ಆಧುನಿಕ ಆವರ್ತಕ ಕೋಷ್ಟಕದ ಸಣ್ಣ ಭಾಗವನ್ನು ನೀಡಿದೆ. ಅದನ್ನು ಗಮನಿಸಿ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿ :
1. 2 13. 14. 15. 16. 17. 18
1ನೆ ಆವರ್ತ A -. -. -. -. -. -. -
2ನೆ ಆವರ್ತ- B -. -. -. E. -. -
3ನೆ ಆವರ್ತc -. D. -. -. -. F. -
a- D ಯನ್ನು ಹೆಸರಿಸಿ. ಇದು E ಯೊಂದಿಗೆ ವರ್ತಿಸಿದಾಗ ಉಂಟಾಗುವ ಉತ್ಪನ್ನ ಯಾವುದು? ಈ ಉತ್ಪನ್ನದ ಸ್ವಭಾವವನ್ನು ತಿಳಿಸಿ.
b-B ಧಾತುವನ್ನು ಹೆಸರಿಸಿ. ಈ ಧಾತುವಿನೊಂದಿಗೆ ಸಾಮ್ಯತೆ ಹೊಂದಿರುವ ಎರಡು ಧಾತುಗಳನ್ನು ಬರೆಯಿರಿ.
c- G ಧಾತುವಿನ ಗುಣವನ್ನು ತಿಳಿಸಿ. ಈ ಗುಣಕ್ಕೆ ಕಾರಣವೇನು?

Answers

Answered by itssweetie07
0

Answer:

c  .

Explanation:

Similar questions