1 ತದ್ಧಿತಾಂತಾವ್ಯಯಕ್ಕೆ ಉದಾಹರಣೆಯಾದ ಪದವಿದು :
(ಎ) ಜಾಣತನ
(ಬಿ) ಕನ್ನಡತಿ
(ಸಿ) ಚಂದ್ರನಂತೆ
'2 ಅಜಂತ' ಪದವು ಈ ಸಂಧಿಗೆ ಉದಾಹರಣೆ :
(ಎ) ಯಣ್ ಸಂಧಿ (ಬಿ) ಜಪ್ತ ಸಂಧಿ
(ಸಿ) ಗುಣಸಂಧಿ
(3) ವೃದ್ಧಿಸಂಧಿ
3 ಒಂದು ಅಥವಾ ಅನೇಕ ವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನವಾಗಿದ್ದರೆ ಅದು
(ಎ) ಸಾಮಾನ್ಯವಾಕ್ಯ (ಬಿ) ಸಂಯೋಜಿತವಾಕ್ಯ (ಸಿ) ಪ್ರಶ್ನಾರ್ಥಕ ವಾಕ್ಯ (ಡಿ) ಮಿಶ್ರವಾಕ್ಯ
4 ಚತುರ್ಥಿ ವಿಭಕ್ತಿಯ ಕಾರಕಾರ್ಥ :
(ಎ) ಕರಣಾರ್ಥ
(ಬಿ) ಸಂಬಂಧ
(ಸಿ) ಅಧಿಕರಣ
(ಡಿ) ಸಂಪ್ರದಾನ
5 “ಬರೆ' ಪದದ ನಿಷೇದಾರ್ಥಕರೂಪ :
(ಎ) ಬರೆದ
(ಬಿ) ಬರೆಯನು
(ಸಿ) ಬರೆಯಲಿ
(ಡಿ) ಬರೆದನು
Answers
Answered by
1
Answer:
)funeral Episcopalian snowflakes
Answered by
0
Explanation:
चतुर्थी विभक्ति कार्यकर्ता
Similar questions