ಈ ಕೆಳಗಿನ ಪದಗಳಲ್ಲಿ "ಟು" ಅಥವಾ "ಟ್ಟು" ಅಕ್ಷರದಿಂದ ಕೊನೆಯಾಗುವಂತೆ ಹೊಂದಿಸಿ ಬರೆಯಿರಿ. 1. ಕಾಯಿಬೆಲ್ಲದ ಹೂರಣದ ಸಿಹಿ ಭಕ್ಷ್ಯ 2. ಗೋಕಾಕಿನ ಪ್ರಸಿದ್ಧ ಸಿಹಿತಿನಿಸು 3. ಪಂಚಮಿ ಹಬ್ಬಕ್ಕೆ ಮಾಡುವ ತಿನಿಸು 4. ಹುರಿದ ರಾಗಿ ಅರಳಿನ ಮಿಶ್ರಣ 5. ರವೆಯಿಂದ ಮಾಡುವ ಖಾರ ತಿಂಡಿ 6. ಹೆಸರುಬೇಳೆ ಮತ್ತು ಅಕ್ಕಿಯ ಸತ್ವಯುತ ದೋಸೆ 7. ಮಂಡಕ್ಕಿಯ ಒಂದು ಬಗೆಯ ಖಾದ್ಯ 8. ತಿಳಿಸಾರಿಗೆ ಬೇಕಾಗಿರುವುದು 9. ಓದಿಗೆ ಆಯ್ಕೆಯ ವಿಷಯ 10. ನದಿನೀರಿಗೆ ಅಡ್ಡಲಾಗಿ ಕಟ್ಟುವುದು 11. ಅತಿ ಶಿಸ್ತನ್ನು ಮಾಡುವುದು 12. ಬಿಡಿಸಲಾಗದ ಪ್ರಶ್ನೆ 13. ಇದರಲ್ಲೇ ಬಲವಿರುವುದು 14. ಪದಕೋಶದ ಇನೊಂದು ಹೆಸರು 15. ಬಿಡಿಸಲಾಗದ ತೊಂದರೆಯ ಸ್ಥಿತಿ 16. ತಾನೇತಾನಾಗಿ ಮಾಡಿಕೊಂಡ ತೊಂದರೆ 17. ನೆಲಕ್ಕೆ ಹಾಸುವುದು 18. ಕೂದಲಿಗೆ ಬರುವ ಕಿರಿಕಿರಿಯ ಸಮೇಸ್ಯೇ 19. ಸೀರೆಯ ಜೊತೆ ಧರಿಸುವ ರವಿಕೆ 20. ಗುರುತಿಗೆ ಹಾಕುವ ಬೆರಳು 21. ಪ್ರಯಾಣ ಮಾಡುವ ಮುನ್ನ ಖರೀದಿಸುವುದು 22. ಮಾಡುವ ಕೆಲಸದಲ್ಲಿ ನೈಪುಣ್ಯತೆ 23. ಒಂದುಬಗೆಯ ಮೋಡಿವಿದ್ಯೆ 24. ಯುವಕರ ಅಚ್ಚುಮೆಚ್ಚಿನ ಕ್ರೀಡೆ 25. ಪಾದರಕ್ಷೆಗೆ ಇನೊಂದು ಹೆಸರು 26. ಕೇಸರಿಬಣ್ಣದ ಕಣ್ಣಿಗೆ ಒಳ್ಳೆಯ ತರಕಾರಿ
Answers
Answered by
5
Answer:
1=ವಡಾ ಪೇಟ
2=ಕರದಂಟು
3=ತಂಬಿಟ್ಟು
4=
5=ಉಪ್ಪಿಟ್ಟು
6=ಪಿಸರಟ್ಟು
7=
8=ಟೊಮೆಟೊ
9=
10=ಆಣೆಕಟ್ಟು
11=
12=
13=ವಬ್ಬಟ್ಟು
14=ನಿಘಂಟು
15=ಕಗ್ಗಂಟು
16=
17=ದುಪ್ಪಟ್ಟಿ
18=
19
20=ಹೆಬ್ಬೆಟ್ಟು
21=ಟಿಕೆಟ್
22=
23=ಮಾಟ
24=ಕ್ರಿಕೆಟ್
25=ಬೂಟು
26=ಕ್ಯಾರೆಟ್
Answered by
4
Answer:
1.ಒಬ್ಬಟ್ಟು
2.ಕರದಂಟು.
3.ಅಳ್ಳಿಟ್ಟು
4.ರಾಗಿ ಹಿಟ್ಟು
5.ಉಪ್ಪಿಟ್ಟು
6.ಪೆಸರಟ್ಟು
7.ಗಿರಮಿಟ್ಟು
8.ಟೊಮಾಟು
9.ಪಟ್ಯ
10.ಅಣೆಕಟ್ಟು.
11.ಕಟ್ಟುನಿಟ್ಟು
12.ಕಗ್ಗಂಟು
13.ಬಲಕಟ್ಟು
14.ಬಿಕ್ಕಟ್ಟು
15.ನಿಘಂಟು
16.ಇಕ್ಕಟ್ಟು
17.ಮ್ಯಾಟು
18.ಹೊಟ್ಟು
19.
20.ಲೈಟು
21.ಟಿಕೆಟು
22.ನೀಟು
23.ಕಣ್ಕಟ್ಟು
24.ಕ್ರಿಕೆಟು
25.ಬೂಟು
26.ಕ್ಯಾರೆಟ್ಟು
Explanation:
Similar questions