India Languages, asked by sunithamachado02, 5 months ago

ಕಳಗೆ ಕೊಟ್ಟಿರನವ ವಾಕಯಗಳಲ್ಲಿರನವ ಗನಣವಾಚಕಗಳನನು ಗುರುತಿಸಿ ಬರೆಯಿರಿ.


1. ರಾಜನವಿನ ಬಳಿ ದೊಡ್ಡ ಬುಂಗಲೆಯಿದೆ

2. ಶಿಕ್ಷಕರನ ಕುಂಪು ಕೋಟೆ ಧರಿಸದುರನ

3. ಸೇತಾಳ ಬಳಿ ಅಪಾರ ಹಣವಿದೆ.

4. ಆಗಸದಲ್ಲ ಸೂರ್ಯ ಕಂಪಗೇ ಹೊಳೆದನನ.​

Answers

Answered by adithya21244
0

Answer:

ಈಚೆಗೆ ಪಾರ್ಥೇನಿಯಂ ಕಳೆ ರೈತನ ಮೊದಲ ಶತ್ರುವಾಗಿ ಕಾಡುತ್ತಿದೆ. ಅದು ಹೂವಾಗಿ, ಕಾಯಾಗಿ ೪೫ ದಿನದವರೆಗೆ ತನ್ನಿಂದ ತಾನೆ ನಾಶವಾಗಿ ಮತ್ತೆ ರಕ್ತಬೀಜಾಸುರನ ರೀತಿಯಲ್ಲಿ ಹುಟ್ಟಿ ಬೇರೆ ಯಾವ ಕಳೆ ಫಸಲನ್ನು ಬೆಳೆಯದಂತೆ ಹೊಲದ ತುಂಬೆಲ್ಲ ಬೆಳೆದು ಕಾಟ ಕೊಡುತ್ತದೆ. ಇದಕ್ಕೆಲ್ಲ ಉತ್ತರ ಬ್ರಷ್ ಕಟ್ಟರ್ ಎಂಬ ಬ್ರಹ್ಮಾಸ್ತ್ರ.

ಕೃಷಿಯನ್ನು ಆರಾಮದಾಯಕವಾಗಿಯೂ ಲಾಭದಾಯಕವಾಗಿಯೂ ಜತೆಗೆ ಪರಿಸರ ಸ್ನೇಹಿಯಾಗಿಯೂ ಮಾಡಿಕೊಳ್ಳುವುದು ದೊಡ್ಡ ಸವಾಲು. ಸುಲಭ ಸರಳ ನಿರ್ವಹಣೆ ಹೇಗೆ? ಇದು ಈಚೆಗೆ ನಮ್ಮ ತಲೆಮಾರಿನ ಎಲ್ಲ ರೈತಮಿತ್ರರನ್ನು ಬಿಡದೆ ಕಾಡುವ ಯಕ್ಷಪ್ರಶ್ನೆ. ಅದಕ್ಕೆ ಪ್ರತಿಯೊಬ್ಬರಲ್ಲೂ ವಿಭಿನ್ನವಾದ ಅನಿಸಿಕೆ, ಸ್ವಾನುಭವ ಇದ್ದೆ ಇದೆ. ಇದರಲ್ಲಿ ಇನ್ನೊಬ್ಬರ ಅಭಿಪ್ರಾಯಗಳಿಗಿಂತ ಸ್ವಂತ ಅನುಭವದಿಂದ ಕಂಡುಕೊಂಡ ಉಪಾಯಗಳು ಮಾತ್ರ ಕೃಷಿಕನನ್ನು ಉಳಿಸಬಲ್ಲವು ಎನ್ನುವುದು ಇಂದಿನ ಸತ್ಯ. ಹಾಗಂತ ಅನುಭವಿಗಳ ಸಲಹೆ ಮಾರ್ಗದರ್ಶನವನ್ನು ನಿರಾಕರಿಸಬೇಕಾಗಿಲ್ಲ. ಅವರ ಅನುಭವಗಳ ಜತೆಗೆ ನಮ್ಮ ಜಾಗದಲ್ಲಿ ನಾವೇನೂ ಮಾಡಬಹುದು ಎಂಬ ಸಣ್ಣ ಮಟ್ಟದ ತಿಳಿವಳಿಕೆ ಇದ್ದರೆ ಅನುಕೂಲ ಎನ್ನುವುದು ನನ್ನ ವಿನಮ್ರ ಅನಿಸಿಕೆ.

ಯಾವುದೇ ಬೆಳೆ ಬೆಳೆದು, ಕೊನೆಗೆ ಲೆಕ್ಕಾಚಾರ ಹಾಕಿದಾಗ ತೊಡಗಿಸಿದ ಬಂಡವಾಳದಲ್ಲಿ ಬಹುಪಾಲು ಕೃಷಿ ಕೂಲಿಕಾರ್ಮಿಕರಿಗೇ ಸಂದಾಯವಾಗಿರುತ್ತದೆ. ಗೊಬ್ಬರ ಗೋಡು, ಬೀಜ, ಸಸಿ, ಮಣ್ಣುಮಸಿ ಅಂತ ನೋಡಿದಾಗ ಕೆಲಸಗಾರರಿಗೆ ಕೊಟ್ಟ ಹಣ ಹೆಚ್ಚೇ ಆಗಿರುತ್ತದೆ. ಇದನ್ನು ನೋಡಿ ನಾನು ಗಾಬರಿಯಾಗಿದ್ದೂ ಉಂಟು. ಇದನ್ನು ಒಂದು ಸಣ್ಣ ಉದಾಹರಣೆಯೊಂದಿಗೆ ವಿವರಿಸಿದರೆ ನಿಮಗೆ ಅರ್ಥವಾಗಬಹುದು.

Similar questions