ಕೊಟ್ಟರುವ ಪ್ರಶ್ನೆಗಳಿಗೆ ಉತ್ತರಿಸಿ
1. ವಿಗ್ರಹವಾಕ್ಯ ಎಂದರೇನು ?
2. ಸವರ್ಣದೀರ್ಘ ಸಂಧಿ ಎಂದರೇನು?
3. ಭಾವನೆಯುಂಟಾಯಿತು - ಎಂಬುದು ಯಾವ ಸಂಧಿಗೆ ಉದಾಹರಣೆಯಾಗುತ್ತದೆ?
4. ಆಗಮ ಸಂಧಿ ಎರಡು ವಿಧಗಳನ್ನು ತಿಳಿಸಿ ?
Answers
Answered by
0
೧ ಬಿಡಿಸಿ ಸಂಧಿ ಹೆಸರಿ ಸಬೇಕಾಗೀರುತ್ತದೆಯೋ ಆ ಪದವನ್ನೂ ವಿಗ್ರಹ ವಾಕ್ಯ
೨ ಲೋಪ ಸಂಧಿ,ಆಗಮ ಸಂಧಿ,ಆದೇಶ ಸಂಧಿ
೩ ಸಂಧಿಕಾರ್ಯ ನಡೆಯುವಾಗ ಒಂದೇ ಜಾತಿಯ ವರ್ಣಗಳು ಪರಸ್ಪರ ಸೇರಿ ಆವೆ ವರ್ಣವು ಧಿರ್ಗವಾದರೆ ಅದನ್ನು ಸವರ್ಣಧೀರ್ಗ ಸಂಧಿ ಎನ್ನುತ್ತರೆ
೪ ನಾವು + ಎಲ್ಲಾ = ನಾವೆಲ್ಲ , ಬೇರೆ + ಒಂದು = ಬೇರೊಂದು
೬ ಯ ಕಾರಾಗಮ ಸಂಧಿ , ವ ಕಾರಾಗಮ ಸಂಧಿ
Similar questions