India Languages, asked by hifshithahishana29, 6 months ago


1. ಮಕ್ಕಳು ಮಾಡಿದ ಸತ್ಕಾರ್ಯವನ್ನು ಪಕ್ಷಿಗಳು ಹೇಗೆ ಮೆಚ್ಚಿ ಕೊಂಡರು?
2, ನಾರದ ಗಡ್ಡ ಎಲ್ಲವೆ?
3, ಬೋಳು ಮರ ಮೊದಲಿನಂತ ಹೇಗೆ ಜೀವ ತಳಿಯಿತು?
4. ಕಣವಿಯವರು ತನ್ನ ದೇಶ ಮತ್ತು ಜನರನ್ನು ಏನೆಂದು ಭಾವಿಸಿದ್ದಾರೆ?
5, ಕಣವಿಯವರು ಈ ನೆಲದ ಹಣ್ಣು ಮತ್ತು ಬೆಳೆ ಯಾವ ಬಣ್ಣದಲ್ಲಿದೆ ಎಂದು ಹೇ।
6, ಶಾಲು ರಾಜುವಿನ ಬಗ್ಗೆ ಹೇಳಿದ ಪ್ರಶಂಸೆಯ ಮಾತುಗಳಾವವು?
7. ಪೇಟ ಜನರ ಬಗ್ಗೆ ಶಾಲು ಮಾಡಿದ ಅಕ್ಷೇಪವೇನು?
8. ರಾಜು ಶಾಲುವಿಗೆ ತಿಳಿಸಿದ ಮಜಾ ಸುದ್ದಿ ಯಾವುದು?
ಈ ಕೆಳಗಿನ ಪದಗಳ ಅರ್ಥ ಬರಯಿರಿ:​

Answers

Answered by ananyakavitha2409
0

Answer:

ಇದು ಯಾವ ಪಾಠ?

ಮುಂದಿನ ಬಾರಿ ದಯವಿಟ್ಟು ಪಾಠವನ್ನೂ ಹೇಳಿ !!

Explanation:

Similar questions