ಖಾಲಿ ಬಿಟ್ಟಿರುವ ಎರಡೂ ಸ್ಥಳದಲ್ಲಿ ಒಂದೇ ಅಕ್ಷರ ಬರಬೇಕು
1)___ಲ___ನಕ
2)___ರಮ __ದ
3)___ಪಲ __ನ್ನಿಗ
4)ಖ__ಮೃ__
5)ಧ___ಕ___ಕ
6)ಭ __ಮು __
7)__ದಿ ___ರೆಯ
8)___ರಮಾ__ರಂ
9)__ರು ___ಟ್ಟು
10)___ಮರ __
11)ಗಂ ___ನಂ __
12)ಆನಂ __ಕಂ __
13)___ರುಳಿನ ___ರೆ
14)ಮ __ಬೆ __
15)__ರಾ __ರಿ
16)___ಲ __ಗಳು
17)___ಜ ___ಣಿ
18)__ಕಾ ___ಲ
19)ಉ ___ತೊ __
20)___ರಂ __ರೆ
21)ಸಾ ___ಸೋ __
22)__ಡು __ಡಿಕೆ
23)__ಡುಗಾಟದ __ಡುಗಿ
24) ಸಾ __ರ ಸಂ __ಮ
25)ಕಾ __ನಾ __
Answers
Answered by
4
ನಿಮ್ಮ ಉತ್ತರ ಹೀಗಿದೆ⬇️
1.ಜಲಜನಕ
2.ಪರಮಪದ
3.ಚಪಳಚನ್ನಿಗ
4.ಖಡ್ಗಮೃಗ
5.ಧನಕನಕ
6 ಭಕ್ತಿಮುಕ್ತಿ
7.ಹದಿಹರೆಯ
8. ಗರಮಾಗರಂ
9.ಗುರುಗುಟ್ಟು
10.ಸಮರಸ
11.ಗಂಟು ನಂಟು
12.ಆನಂದಕಂದ
13.ಕರುಳಿನಕೆರೆ
14.ಮಳೆ ಬೆಳೆ
15. ಮಾರಾಮಾರಿ
16.ಮಲಮಗಳು
17.ರಾಜ ರಾಣಿ
18.ಕೋಕಾಕೋಲ
19. ಉಡು ತೊಡು
20 ಪರಂಪರೆ
21.ಸಾಲ ಸೋಲ
22. ಬುಡು ಬುಡುಕೆ
23.ಹುಡುಗಾಟದ ಹುಡುಗಿ
24.ಸಾಗರ ಸಂಗಮ
25.ಕಾಡು ನಾಡು
ಇದು ನಿಮ್ಗೆ ಸಹಾಯವಾಗಬಹುದು. ✔️✔️
Answered by
2
ಉತ್ತರ :
1.ಜಲಜನಕ
2.ಪರಮಪದ
3.ಚಪಳಚನ್ನಿಗ
4.ಖಡ್ಗಮೃಗ
5.ಧನಕನಕ
6 ಭಕ್ತಿಮುಕ್ತಿ
7.ಹದಿಹರೆಯ
8. ಗರಮಾಗರಂ
9.ಗುರುಗುಟ್ಟು
10.ಸಮರಸ
11.ಗಂಟು ನಂಟು
12.ಆನಂದಕಂದ
13.ಕರುಳಿನಕೆರೆ
14.ಮಳೆ ಬೆಳೆ
15. ಮಾರಾಮಾರಿ
16.ಮಲಮಗಳು
17.ರಾಜ ರಾಣಿ
18.ಕೋಕಾಕೋಲ
19. ಉಡು ತೊಡು
20 ಪರಂಪರೆ
21.ಸಾಲ ಸೋಲ
22. ಬುಡು ಬುಡುಕೆ
23.ಹುಡುಗಾಟದ ಹುಡುಗಿ
24.ಸಾಗರ ಸಂಗಮ
25.ಕಾಡು ನಾಡು
Be Brainly!
Similar questions