India Languages, asked by vijayakumari70, 5 months ago

ಅನ್ವರ್ಥನಾಮಕೆ ಉದಾಹರಣೆ 1) ದೇವಸ್ಥಾನ 2) ರಾಜ 3) ಅಡ್ಡಗುರು 4) ವ್ಯಾಪಾರಿ ( fast please )​

Answers

Answered by bsrinivasali76
0

Answer:

ಯಾವುದೇ ವಸ್ತುವಿನ, ಪ್ರಾಣಿಯ, ಸ್ಥಳದ, ವ್ಯಕ್ತಿಯ ಹೆಸರನ್ನುತಿಳಿಸುವ ಪದ ನಾಮಪದ ಆಗಿರುತ್ತದೆ ಎಂಬ ವಿಷಯವನ್ನು ಈಗಾಗಲೇ ನಾವು ತಿಳಿದುಕೊಂಡಿದ್ದೇವೆ.

ಈಗ ನಾಮಪದದ ವಿಚಾರವಾಗಿ ಇನ್ನಷ್ಟು ವಿವರವಾಗಿ ತಿಳಿಯೋಣ.

Answered by Anonymous
4

Answer:

ವ್ಯಾಪಾರಿ

ಸರಿಯಾದ ಉತ್ತರ ಆಗಿದೆ

Similar questions