India Languages, asked by aishwaryagaishu35, 7 months ago

ಕನ್ನಡ
ಸ್ವಂತ ವಾಕ್ಯದಲ್ಲಿ ಉತ್ತರಿಸಿ

1 ದಂಗುಬಡಿಸು :
2 ದಯೆ:
3 ಬಂಡಿ:
you make a own sentence in kannada i will give brainliest answer quickly answer it ​

Answers

Answered by Anonymous
6

★COVID19 ಜಗತ್ತನ್ನೇ ನಡುಗಿಸಿದ ದೊಡ್ಡಣ್ಣನನ್ನು ದಂಗುಬಡಿಸಿದ ಕೊರೊನಾ.

★ ನಮ್ಮಲ್ಲಿ ದಯೆ ಇರಬೇಕು

★ಬಂಡಿ ಎಂದರೆ ಎರಡು ಗಾಲಿಗಳಿರುವ, ಸಾಮಾನ್ಯವಾಗಿ ಒಂದು ಅಥವಾ ಜೋಡಿ ಭಾರ ಎಳೆಯುವ ಪ್ರಾಣಿಗಳಿಂದ ಎಳೆಯಲ್ಪಡುವ, ಸಾರಿಗೆಗಾಗಿ ವಿನ್ಯಾಸಗೊಳಿಸಲಾದ ವಾಹನ. ಕೈ ಬಂಡಿಯನ್ನು ಒಬ್ಬರು ಅಥವಾ ಹೆಚ್ಚು ಜನರು ಎಳೆಯುತ್ತಾರೆ ಅಥವಾ ನೂಕುತ್ತಾರೆ.

Similar questions