India Languages, asked by ARUMAANU, 4 months ago

ಕೆಳಗಿನ ವಾಕ್ಯಗಳಲ್ಲಿ ದ್ವಿರುಕ್ತಿ ಪದ ಮತ್ತು ಜೋಡಿಪದವನ್ನು ಆರಿಸಿ ಬರೆಯಿರಿ:

1. ಹೂವಿನ ಹಾಗೆ ನಗುನಗುತ್ತಾ ಜಗವನು ಗೆಲ್ಲಲು ಕಲಿಯೋಣ.

2. ಬೆಳಕಿನ ಹಾಗೆ ಸುತ್ತಮುತ್ತಲಿನ ಕತ್ತಲನ್ನು ಕಳಿಯೋಣ. 3, ನೀವೆಲ್ಲರೂ ನಮ್ಮ ಜೊತೆಜೊತೆಯೇ ಇರಬೇಕು.

4. ನದಿಯಲ್ಲಿ ಇರುವೆಯೊಂದು ತೇಲುತ್ತಾಮುಳುಗುತ್ತಾ ಒದ್ದಾಡುತ್ತಿತ್ತು. 5. ಕೋತಿ ಇದೇ ರೀತಿ ಮಾಡುತ್ತಮಾಡುತ್ತ ಮಡಿಕೆಯಲ್ಲಿದ್ದ ಎಲ್ಲ

ಬೆಣ್ಣೆಯನ್ನು ಖಾಲಿ ಮಾಡಿತು.

6. ವಿಧಾನಸೌಧದ ಹೊರಗಡೆ ಅಂದಚಂದದ ಹೂ ಗಿಡಗಳಿವೆ.​

Answers

Answered by nishitha4
1

Answer:

ನಗು ನಗುತ್ತಾ

ಸುತ್ತಮುತ್ತ

ಜೊತೆ ಜೊತೆ

ಮಾಡುತ್ತಾ ಮಾಡುತ್ತಾ

Similar questions