India Languages, asked by jeelaniali, 3 months ago

1. ಹೈದರಾಬಾದ್ ನಿಜಾಮನ ಆಸ್ಯಾನದಲ್ಲಿದ್ದ ಕುಸ್ತಿಪಟುಗಳು
ಅಲಿ-ಗುಲ್ಲ ಬಿ) ರಾಮ-ಲಕ್ಷಣ ಂ ಸಿ) ಲವ-ಕುಶ ರಿ ಡಿ) ಅಹಮದ್-ಮಹಮದ್
2.. ರಾಜ್ಯೋತ್ಸವ ಬಿಡಿಸಿ ಬರೆದಾಗ
C ಎ) ರಾಜ್ಯ + ಒತ್ಸವ 0 ಬಿ) ರಾಜ್ಯ + ಉತ್ಸವ 0 ಸಿ) ರಾಜ್ಯ + ಓತ್ಸವ 0 ಡಿ) ರಾಜ್ಯ + ಇತ್ಸವ
3. ಚೆನ್ನಮ್ಮ
ಯಲ್ಲಿ ಆಳುತ್ತಿದ್ದಳು.
C ಎ) ಝಾನ್ಸಿ 0 ಬಿ) ಕೆಳದಿ 0 ಸಿ) ಕುಂದಾಪುರ 0ಡಿ) ಗೋಕರ್ಣ
4. ಕೊಲ್ಕುವವನಿಗಿಂತ
ದೊಡ್ಡವನು.
ಎ) ಪ್ರಾಥಿಸುವವನು 0 ಬಿ) ತಿನ್ನುವವನು 0 ಸಿ) ಕಾಯುವವನು 0 ಡಿ) ಮಲಗುವವನು​

Answers

Answered by Anonymous
2

Answer:

ಅಹಮದ್- ಮಹಮದ್

ರಾಜ್ಯ +ಉತ್ಸವ

ಕೆಳದಿ

ಕಾಯುವವನು

Answered by sharanyavpoojary
0

Answer:

೪) ಕಾಯುವವನು

೩) ಕೆಳದಿ

೧) ಅಹಮದ್,ಮಹಮದ್

೨)ರಾಜ್ಯ+ಉಸ್ಸವ

Similar questions