Math, asked by goudubiradar651, 2 months ago

1.ರಾಮು ಸೋಮುವಿನ ವಯಸ್ಸಿಗಿಂತ 2 ಪಟ್ಟು
ದೊಡ್ಡವನು ಮತ್ತು ಕಿಟ್ಟಿಗಿಂತ 4 ವರ್ಷ ದೊಡ್ಡವನು.
ಈಗ ಕಿಟ್ಟಿಗೆ 8 ವರ್ಷ, ಹಾಗಾದರೆ ಸೋಮು
ಕಿಟ್ಟಿಗಿಂತ ಎಷ್ಟು ವರ್ಷ ಚಿಕ್ಕವನು?
ಎ) 2 ವರ್ಷಗಳು
ಬಿ) 4 ವರ್ಷಗಳು
ಸಿ) 6 ವರ್ಷಗಳು
ಡಿ) 3 ವರ್ಷಗಳು

Answers

Answered by mutturajbjaggal82
0

Answer:

6 years option c

ಸಿ) 6 ವರ್ಷಗಳು

Similar questions