Science, asked by rh320051, 7 months ago

1. ಅಮ್ಮ ಮತ್ತು ಪ್ರತ್ಯಾಮ್ಲಗಳ ಪ್ರತಿ ವರ್ತನೆಯಿಂದ ಬಿಡುಗಡೆಯಾಗುವ ವಸ್ತುಗಳು
[ಎ] ಲವಣ
[ಬಿ] ನೀರು
[ಸಿ] ಲವಣ ಮತ್ತು ನೀರು [ಡಿ] ಎರಡು ಬಗೆಯ ಲವಣಗಳು
2. ಲೋಹಗಳನ್ನು ಎಳೆದು ತೆಳುವಾದ ತಂತಿ ಯನ್ನಾಗಿ ಮಾಡಬಹುದು ಈ ಗುಣ
[ಎ] ತಂತು ಶೀಲತೆ
[ಬಿ] ಪತ್ರಶೀಲತೆ [ಸಿ | ನಿನಾದ
[ಡಿ] ಉಷ್ಣ ವಾಹಕತೆ
3, ವಿದ್ಯುತ್ ಪ್ರವಾಹವನ್ನು ಅಳೆಯುವ ಸಾಧನ
[ಎ] ವೋಲ್ಡ್ ಮೀಟರ್
[ಬಿ] ಅಮೀಟರ್ [ಸಿ] ರಿಯೋಸ್ವಾಟ್ [ಡಿ] ವೋಲ್ಟಾ ಮೀಟರ್
4. ಸಸ್ಯಗಳು ಆಹಾರ ತಯಾರಿಸುವಾಗ ಬಿಡುಗಡೆ ಮಾಡುವ ಅನಿಲ
[ಎ] ಜಲಜನಕ
[ಬಿ] ಆಮ್ಲಜನಕ [ಸಿ] ಸಾರಜನಕ
[ಡಿ] ಇಂಗಾಲದ ಡೈಆಕ್ಷ್ಯಡ್
11, ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ,
4x1=4
5. “ಇತ್ತೀಚಿನ ದಿನಗಳಲ್ಲಿ ಕರೋನಾ ರೋಗವು ಹೆಚ್ಚಾಗಿ ಜನರನ್ನು ಕಾಡುತ್ತಿದೆ. ಇದು ದೇಹದ ಯಾವ ಭಾಗವನ್ನು ಪ್ರಮುಖವಾಗಿ
ನಾಶಮಾಡುತ್ತದೆ ?
6 ಸೋಡಿಯಂ ಲೋಹವನ್ನು ಸೀಮೆಎಣ್ಣೆಯಲ್ಲಿ ಸಂಗ್ರಹಿಸುತ್ತಾರೆ ಏಕೆ?
7. ಒಂದು ಸರಳ ವಿದ್ಯುತ್ ಮಂಡಲ ವನ್ನು ತೋರಿಸುವ ಚಿತ್ರ ಬಿಡಿಸಿ
8. ಅಲ್ಯೂಮಿನಿಯಂ ಆಕ್ಸೆಡ್ ಅನ್ನು ಉಭಯ ಧರ್ಮ ಆಸ್ಟ್ರೇಡ್ ಎನ್ನುವರು ಏಕೆ ?
11. ಈ ಕೆಳಗಿನ ಪ್ರಶ್ನೆಗಳಿಗೆ ಮೂರು - ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.
9. ಮಾನವನ ವಿಸರ್ಜನಾಂಗವ್ಯೂಹದ ರಚನೆಯನ್ನು ತೋರಿಸುವ ಚಿತ್ರ ಬಿಡಿಸಿ ಎಲ್ಲಾ ಭಾಗಗಳನ್ನು ಗುರುತಿಸಿ,
10. ರೋಧಕಗಳ ಸರಣಿ ಜೋಡಣೆ ಮತ್ತು ಸಮಾಂತರ ಜೋಡಣೆಯನ್ನು ತೋರಿಸುವ ರೇಖಾ ಚಿತ್ರ ಬಿಡಿಸಿ
2x2=4
[V, ಈ ಕೆಳಗಿನ ಪ್ರಶ್ನೆಗೆ ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ,
2x4=8
11, ಲೋಹ ಮತ್ತು ಅಲೋಹಗಳ ನಡುವಿನ 4 ವ್ಯತ್ಯಾಸಗಳನ್ನು ಬರೆಯಿರಿ,
12. ದ್ಯುತಿಸಂಶ್ಲೇಷಣೆ ಕ್ರಿಯೆ ಜರುಗಿದಾಗ ನಡೆಯುವ ಪ್ರಕ್ರಿಯೆಗಳನ್ನು ಬರೆಯಿರಿ,​

Answers

Answered by poojithareddy1199
0

Answer:

[ಎ]

Explanation:

[ಎ] ತಂತು ಶೀಲತೆ

Similar questions