1.
'ಬೆಟ್ಟದಾವರೆ' ಪದವು ಈ ಸಂಧಿಗೆ ಉದಾಹರಣೆಯಾಗಿದೆ
(ಎ) ಲೋಪ ಸಂಧಿ
(ಬಿ) ಆಗಮ ಸಂಧಿ
(ಸಿ) ಆದೇಶ ಸಂಧಿ
(ಡಿ) ಸವರ್ಣದೀರ್ಘ ಸಂಧಿ
Answers
Answered by
6
Explanation:
1.
'ಬೆಟ್ಟದಾವರೆ' ಪದವು ಈ ಸಂಧಿಗೆ ಉದಾಹರಣೆಯಾಗಿದೆ
(ಎ) ಲೋಪ ಸಂಧಿ
(ಬಿ) ಆಗಮ ಸಂಧಿ
✓(ಸಿ) ಆದೇಶ ಸಂಧಿ
(ಡಿ) ಸವರ್ಣದೀರ್ಘ ಸಂಧಿ
Answered by
2
Answer:
ಮತ್ತು ಆ, ಇ ಮತ್ತು ಈ, ಉ ಮತ್ತು ಊ - ಇವುಗಳಿಗೆ 'ಸವರ್ಣ'ಗಳೆಂದು ಹೆಸರು. ಇವುಗಳಲ್ಲಿ ಆ,ಈ ಮತ್ತು ಊ ಸ್ವರಗಳು ದೀರ್ಘ ಸ್ವರಗಳು.
ಸಂಸ್ಕೃತ ಪದಗಳು ಸಂಧಿಯಾಗುವ ಸಂದರ್ಭದಲ್ಲಿ, ಸವರ್ಣ ಸ್ವರಗಳು ಒಂದರ ಮುಂದೊಂದು ಬಂದಾಗ ಸಂಧಿ ಹೊಂದಿ, ಈ ಸವರ್ಣದ ದೀರ್ಘ ಸ್ವರವಾಗಿ ಉಳಿಯುತ್ತದೆ.
ಸಂಸ್ಕೃತದಲ್ಲಿ ಪಾಣಿನೀಯ ಸೂತ್ರ : 'ಅಕಃ ಸವರ್ಣೇ ದೀರ್ಘಃ' ಎಂದು.
Similar questions
Math,
27 days ago
Social Sciences,
27 days ago
Math,
1 month ago
Math,
9 months ago
English,
9 months ago