India Languages, asked by shrujanrk, 2 months ago

1*8=8
VII) ಒಂದು ವಾಕ್ಯದಲ್ಲಿ ಬರೆಯಿರಿ
ನಮ್ಮ ದೇಶ ಯಾವುದು?
೨)ಹದಿಬದೆಧರ್ಮ ಗ್ರಂಥವನ್ನು ಬರೆದವರುಯಾರು?
೩)ನವಿಲಿಗೆ ಇರುವ ಇತರ ಹೆಸರುಗಳಾವುವು?
೪)ಪ್ರಾಚೀನ ಭಾರತದ ಅತಿದೊಡ್ಡ ಗುರುಕುಲ ಯಾವುದು?
೫)ಭಾರತದ ರಾಷ್ಟ್ರೀಯ ಹಬ್ಬಗಳು ಯಾವುವು?
೬)ನಮ್ಮ ರಾಷ್ಟ್ರ ಧ್ವಜದಲ್ಲಿರುವ ಮೂರು ಬಣ್ಣಗಳು ಯಾವುವು?
೭)ಕನ್ನಡ ನುಡಿಯಲಿ ಏನು ತುಂಬಿದೆ?
೮)ಪಾಣಿನಿಯ ಗುರುವಿನ ಹೆಸರೇನು?​

Answers

Answered by hegde5
1

Explanation:

ನಮ್ಮ ದೇಶ ಭಾರತ

2.ಹದಿಬದೆಧಾರ್ಮ ಗ್ರಂಥವನ್ನು ಬರೆದವರು ಸಂಚಿ ಹೊನ್ನಮ್ಮ

3..

Similar questions