1.' ಇಬ್ಬರು ಒಟ್ಟಿಗೆ ಊಟ ಮಾಡುತ್ತಿದ್ದೆವು'. ಈ ವಾಕ್ಯದಲ್ಲಿರುವ ಕ್ರಿಯಾಪದ
a.
ಊಟ
b, ಒಟ್ಟಿಗೆ
C. ಇಬ್ಬರು
d, ಮಾಡುತ್ತಿದ್ದೆವು
2. 'ರಾಜ' ಪದದ ಸ್ತ್ರೀಲಿಂಗ ರೂಪ
d, ರಾಜೀಣ
b, ರಾಣಿ
C. ಸೇವಾ
d, ರಾಜನಹೆಂಡತಿ
3.'ಹಣ್ಣುಗಳು' ಪದದಲ್ಲಿರುವ ವಿಭಕ್ತಿ ಪ್ರತ್ಯಯ
a. ಪ್ರಥಮ
b. ದ್ವಿತೀಯ
C. ತೃತೀಯ
d, ಚತುರ್ಥ
4' ಹುಡುಗಿ 'ಪದದ ಬಹುವಚನ ರೂಪ
3, ಹುಡುಗ
b. ಹುಡುಗಿಯರು
cಹುಡುಗಿರು
dಹುಡುಗರು
5. ದೂರದ ಬೆಟ್ಟ ಕಣ್ಣಿಗೆ
ಈ ಗಾದೆಯನ್ನು ಪೂರ್ಣಗೊಳಿಸಿ,
3. ಸಣ್ಣಗೆ
b, ದಪ್ಪಗೆ
C. ನುಣ್ಣಗೆ 4, ಗುಂಡಗೆ
Answers
Answered by
0
೧) ಮಾಡುತ್ತಿದ್ದೆವು
೨) ರಾಣಿ
೩)
೪) ಹುಡುಗಿಯರು
೫) ನುಣ್ಣಗೆ
Similar questions