India Languages, asked by thrisha33, 11 months ago


130) ಕನ್ನಡ ವ್ಯಾಕರಣ ಭಾಗವಾದ 'ಶಬ್ದಸ್ಮತಿ' ರಚಿಸಿದ ವೈಯಾಕರಣಿ
131) ಶತಕ ಸಾಹಿತ್ಯದ ಆದ್ಯ ಕೃತಿ ನಾಗವರ್ಮಚಾರ್ಯನ
132) ಕನ್ನಡ ಸಾಹಿತ್ಯದ ಮೊದಲ ಪುರಾಣ ಕೃತಿ ,
133) ಕೇಶಿರಾಜನು ಮಣಿ, ಮಂಚ, ಪಟ್ಟಂ, ತೋರಣ ಮೊದಲಾದ ಶಬ್ದಗಳಿಗೆ ......
ಎಂದು ಹೆಸರಿಸಿದ್ದಾನೆ.
134) ಗುರುಲಘು ಮೊದಲಿಗೆ ಬರಲು ...........
ಗಣ
135) ನಾಗವರ್ಮನ ಅಲಂಕಾದ ಕೃತಿ ..
136) 'ಶಬ್ದಾರ್ಥ್ ಸಹಿತೌ ಕಾವ್ಯಂ' ಎಂದು ವ್ಯಾಖ್ಯಾನಿಸಿದ ಮೀಮಾಂಸಕ......
137) ಲೋಕದಲ್ಲಿ ವಸ್ತುಶಃ ಇಲ್ಲದ ಕವಿಗಳು ರೂಢಿಗೆ ತಂದಂತಹ ಸಂಗತಿಗಳನ್ನು
ಎನ್ನುತ್ತಾರೆ.
138) ಇಲ್ಲದೆ ಇರುವುದನ್ನು ಇರುವಂತೆ ವರ್ಣಿಸುವ ಕವಿಸಮಯಕ್ಕೆ
ಎನ್ನುತ್ತಾರೆ.
139) ಇರುವುದನ್ನು ಇಲ್ಲದಂತೆ ಹೇಳುವ ಕವಿಸಮಯಕ್ಕೆ ..
..... ಎನ್ನುತ್ತಾರೆ.
140) ಕಾವ್ಯ ಸೌಂದಯ್ಯವನ್ನುಂಟು ಮಾಡುವ ಶಬ್ದಾರ್ಥ ವೈಚಿತ್ರಗಳಿಗೆ ... ......ಎನ್ನುತ್ತಾರೆ.

Answers

Answered by rameshwarm209
4

Answer:

ಸಂಸ್ಕೃತದಲ್ಲಿನ ಸಾಹಿತ್ಯವು ವೇದಗಳೊಂದಿಗೆ ಆರಂಭವಾಗುತ್ತದೆ, ಮತ್ತು ಕಬ್ಬಿಣ ಯುಗದ ಭಾರತದ ಸಂಸ್ಕೃತ ಮಹಾಕಾವ್ಯಗಳೊಂದಿಗೆ ಮುಂದುವರಿಯುತ್ತದೆ; ಶಾಸ್ತ್ರೀಯ ಸಂಸ್ಕೃತ ಸಾಹಿತ್ಯದ ಸುವರ್ಣ ಯುಗವು ಪ್ರಾಚೀನಕಾಲದ ಉತ್ತರಾರ್ಧದ ಕಾಲಮಾನದ್ದಾಗಿದೆ (ಸರಿಸುಮಾರು ಕ್ರಿ.ಪೂ. ೧ನೆಯ ಶತಮಾನದಿಂದ ಕ್ರಿ.ಶ. ೮ನೆಯ ಶತಮಾನ). ಸಾಹಿತ್ಯಕ ನಿರ್ಮಾಣವು ಕ್ರಿ.ಶ ೧೧೦೦ ನಂತರ ಕ್ಷೀಣಿಸುವ ಮೊದಲು ೧೧ನೆಯ ಶತಮಾನದಲ್ಲಿ ತಡವಾದ ಅರಳುವಿಕೆ ಕಂಡಿತು. (೨೦೦೨ರಿಂದ) "ಅಖಿಲ ಭಾರತ ಸಂಸ್ಕೃತ ಉತ್ಸವ"ದಂತಹ ಸಂದರ್ಭಗಳು ರಚನಾ ಸ್ಪರ್ಧೆಗಳನ್ನು ನಡೆಸುವುದರೊಂದಿಗೆ ಪುನರುಜ್ಜೀವನಕ್ಕೆ ಸಮಕಾಲೀನ ಪ್ರಯತ್ನಗಳು ನಡೆದಿವೆ.

Answered by elishpaul700
1

ಆದ್ಯ ಕೃತಿ ನಾಗವರ್ಮಚಾರ್ಯನ

Similar questions