ಎಕ್ಸ್‌ಪ್ಲೋರ್ ಪ್ಲೇ ಮತ್ತು ಕಲಿಯಿರಿ 2.0
ಪರಮಾಣುಗಳ ಕುರಿತು ರಸಪ್ರಶ್ನೆ
1. ನ್ಯೂಕ್ಲಿಯನ್‌ಗಳು
ಎ. ಪ್ರೋಟಾನ್‌ಗಳು ಮತ್ತು ಎಲೆಕ್ಟ್ರಾನ್‌ಗಳು
ಬ್, ಎಲೆಕ್ಟ್ರಾನ್‌ಗಳು ಮತ್ತು ನ್ಯೂಟ್ರಾನ್‌ಗಳು
ಸಿ. ನ್ಯೂಟ್ರಾನ್‌ಗಳು ಮತ್ತು ಪ್ರೋಟಾನ್‌ಗಳು
ಡಿ. ನ್ಯೂಟ್ರಾನ್ಗಳು ಮಾತ್ರ
Answers
Answer:
ಎಲೆಕ್ಟ್ರಾನ್ ವಿನ್ಯಾಸ- (ಇಂಗ್ಲೀಶ್- ಎಲೆಕ್ಟ್ರಾನಿಕ್ ಕಾನ್ಫಿಗರೇಶನ್)[೧] ಪರಮಾಣುವಿನಲ್ಲಿ ಎಲೆಕ್ಟ್ರಾನ್ (ಇಲೆಕ್ಟ್ರಾನ್) ಗಳು ಹೇಗೆ ಕಕ್ಷೆಗಳಲ್ಲಿ ಸುತ್ತುತ್ತವೆ ಎಂಬುದನ್ನು ಹೇಳುತ್ತದೆ. ಪರಮಾಣುವಿನ ಕೇಂದ್ರದಲ್ಲಿ ನ್ಯೂಕ್ಲಿಯಸ್ ಇರುತ್ತದೆ ಮತ್ತು ಇದರಲ್ಲಿ ಪ್ರೋಟಾನ್‌ಗಳು ಮತ್ತು ನ್ಯೂಟ್ರಾನ್‌ಗಳು (ಜಲಜನಕ ಅಥವಾ ಹೈಡ್ರೋಜನ್ ಪರಮಾಣುವಿನಲ್ಲಿ ಕೇವಲ ಒಂದು ಪ್ರೋಟಾನ್) ಇರುತ್ತವೆ. ಪ್ರೋಟಾನಿಗೆ ಧನವಿದ್ಯುತ್ ಆವೇಶವಿದ್ದರೆ, ಎಲೆಕ್ಟ್ರಾನಿಗೆ ಋಣವಿದ್ಯುತ್ ಆವೇಶವಿರುತ್ತದೆ. ಹೀಗಾಗಿ, ತಟಸ್ಥವಾದ ಪರಮಾಣುವೊಂದರಲ್ಲಿ ಅದರಲ್ಲಿನ ಪ್ರೋಟಾನಿಗೆ ಸರಿಸಮನಾದ ಎಲೆಕ್ಟ್ರಾನ್‌ಗಳು ಇರುತ್ತವೆ. ಇವು ಹಲವು ಕಕ್ಷೆಗಳಲ್ಲಿ ಪರಮಾಣುವಿನ ನ್ಯೂಕ್ಲಿಯಸ್‌ನ್ನು ಸುತ್ತುತ್ತವೆ. ಯಾವುದೇ ಪರಮಾಣುವಿನ ಪ್ರೋಟಾನು ಸಂಖ್ಯೆಯೇ ಅದರ ಅಣು ಸಂಖ್ಯೆಯೂ ಸಹ. ಅಣು ಸಂಖ್ಯೆಯನ್ನು Z ನಿಂದ ಸಂಕೇತಿಸಲಾಗುತ್ತದೆ.
ವಿವಿಧ ಕಕ್ಷೆಗಳಲ್ಲಿ ಎಲೆಕ್ಟ್ರಾನ್ ಹಂಚಿಕೆಯು ಪಾಲಿ ಬಹಿಷ್ಕರಣ ನಿಯಮ, ಹುಂಡನ ಗರಿಷ್ಠ ಅಧಿಕತ್ವ ನಿಯಮಗಳ ಮೇಲೆ ಆಧಾರಿತವಾದ ಆಫ್‌ಬಾವ್ ನಿಯಮಗಳ ಮೇಲೆ ಆಧಾರ ಪಟ್ಟಿದೆ. ಕವಚಗಳು, ಉಪಕವಚಗಳು ಮತ್ತು ಕಕ್ಷಕಗಳನ್ನು ನಿರ್ಣಯಿಸುವಾಗ ನಾಲ್ಕು ಕ್ವಾಂಟಮ್ ಸಂಖ್ಯೆಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಎಲೆಕ್ಟ್ರಾನ್‌ಗಳು ಕಕ್ಷೆಗಳಲ್ಲಿ ಹೇಗೆ ತುಂಬುತ್ತವೆ ಎಂಬುದರ ಬಗೆಗೆ ಸಾಮಾನ್ಯ ನಿಯಮಗಳನ್ನು ರೂಪಿಸಲಾಗಿದೆಯಾದರೂ ಇವಕ್ಕೆ ಕ್ರೋಮಿಯಮ್, ತಾಮ್ರದಂತಹ ಹಲವು ಅಪವಾದಗಳೂ ದೊರೆಯುತ್ತವೆ.
thanku for making as brainliest