Political Science, asked by ashaanandshrav03, 1 month ago

2. ಕೆಲವು ನಾಲಿಗೆ, ಸುರುಳಿಗಳನ್ನು ಸಂಗ್ರಹಿಸಿ ಬರೆಯ
ಉದಾ : ಕಾಗೆ
ಪುಕ್ಕ ಗುಬ್ಬಿ ಪಕ್ಕ

Answers

Answered by NirmalPandya
0

ತರಿಕೆರೆ ಏರಿ ಮೇಲೆ ಮೂರು ಕರಿ ಕುರಿಮರಿ ಮೇಯ್ತಿತ್ತು.

ಕಪ್ಪು ಕುಂಕುಮ ಕೆಂಪು ಕುಂಕುಮ.  

ಕುರುಡು ಕುದುರೆಗೆ ಹುರಿದ ಹುರಿಗಡಲೆ.

ಹುಡುಗಿ ಕೆಡಿಸಿದಲೇ ಎಳೆ ಹುಡುಗನ ತಲೆ.

ರೈಲು ಲಾರಿ ರೈಲು ಲಾರಿ.

  • ಉಚ್ಚರಿಸಲು ಕಠಿಣವಾದದ್ದುನ್ನು ನಾಲಿಗೆ ನುಲಿಗಳು ಎಂದು ಹೇಳುತ್ತಾರೆ.
  • ನಾಲಿಗೆ ನುಲಿಗಳನ್ನು ಹೇಳುವುದು, ಕೇಳುವುದು ಮೋಜಿನ ಚಟುವಟಿಕೆಯ ಆಟವಾಗಿದೆ .
  • ಈ ಆಟದ ಮೂಲಕ ಕನ್ನಡ ಉಚ್ಚಾರಣೆಯನ್ನು ತಿದ್ದಲು ಇದು ತುಂಬಾ ಉಪಯುಕ್ತವಾದ ಚಟುವತಿಕೆಯಾಗಿದೆ.

#SPJ1

Similar questions