India Languages, asked by THEVIKING, 7 months ago

ಮಹಾಮಾರಿ ಕರೋನಾ ವೈರಸ್ ನಿಂದ
ಆಗುತ್ತಿರುವ ಅನಾಹುತಗಳು ಹಾಗೂ ವೈರಸ್ ನಿಂದ ರಕ್ಷಿಸಿಕೊಳ್ಳುವ ಕ್ರಮಗಳ ವರದಿ ತಯಾರಿಸಿ.ಕನಿಷ್ಠ 20 ವಾಕ್ಯಗಳನ್ನು
ಬರಿಯಿರಿ.
if you know kannada please help me.others stay away​

Answers

Answered by InstaPrince
110

Answer:

Here's Your Answer

Explanation:

COVID-19 ಹರಡುವುದನ್ನು ತಡೆಯಲು:

COVID-19 ಹರಡುವುದನ್ನು ತಡೆಯಲು:ನಿಮ್ಮ ಕೈಗಳನ್ನು ಆಗಾಗ್ಗೆ ಸ್ವಚ್ Clean ಗೊಳಿಸಿ. ಸೋಪ್ ಮತ್ತು ನೀರು, ಅಥವಾ ಆಲ್ಕೋಹಾಲ್ ಆಧಾರಿತ ಹ್ಯಾಂಡ್ ರಬ್ ಬಳಸಿ.

COVID-19 ಹರಡುವುದನ್ನು ತಡೆಯಲು:ನಿಮ್ಮ ಕೈಗಳನ್ನು ಆಗಾಗ್ಗೆ ಸ್ವಚ್ Clean ಗೊಳಿಸಿ. ಸೋಪ್ ಮತ್ತು ನೀರು, ಅಥವಾ ಆಲ್ಕೋಹಾಲ್ ಆಧಾರಿತ ಹ್ಯಾಂಡ್ ರಬ್ ಬಳಸಿ.ಕೆಮ್ಮು ಅಥವಾ ಸೀನುವ ಯಾರಿಂದಲೂ ಸುರಕ್ಷಿತ ದೂರವನ್ನು ಕಾಪಾಡಿಕೊಳ್ಳಿ.


aarivukkarasu: hey
aarivukkarasu: pls
aarivukkarasu: unblock me
aarivukkarasu: I am begging you
Answered by goswamisunita0099
0

Answer:

ಕೋವಿಡ್‌ -19 ಎಂದರೇನು

ಕೊರೊನಾ ವೈರಸ್‌ನ ಕುಟುಂಬಕ್ಕೆ ಸೇರಿದ ಸಾಂಕ್ರಾಮಿಕ ಸೊಂಕು ಹೊಂದಿರುವ ವೈರಸ್‌ ಆಗಿದ್ದು, ಇತ್ತೀಚೆಗೆ ಪತ್ತೆಯಾಗಿರುತ್ತದೆ. ವಿಶ್ವದಲ್ಲೇ ಮೊದಲ ಬಾರಿಗೆ 2019 ರ ಡಿಸೆಂಬರ್ ನಲ್ಲಿ ವ್ಯುಹಾನ್‌ನಲ್ಲಿ ಸೋಂಕು ಪತ್ತೆಯಾಗಿತ್ತು.

Explanation:

ಕೋವಿಡ್‌-19 ರೋಗಲಕ್ಷಣಗಳೇನು?

ಸಾಮಾನ್ಯವಾಗಿ ಜ್ವರ, ಒಣ ಕೆಮ್ಮು, ಸುಸ್ತು ಆರಂಭಿಕ ಲಕ್ಷಣಗಳು ಎನ್ನಬಹುದು. ಕೆಲವರಿಗೆ ಮೈಕೈ ನೋವು, ಶ್ವಾಸನಾಳದಲ್ಲಿ ಕಿರಿಕಿರಿ, ಗಂಟಲು ನೋವು ಅಥವಾ ಬೇಧಿ ಕಾಣಿಸಿಕೊಳ್ಳಬಹುದು. ಈ ಎಲ್ಲ ಲಕ್ಷಣಗಳು ಆರಂಭದಲ್ಲಿ ತುಂಬಾ ನಿಧಾನಗತಿಯಲ್ಲಿರುತ್ತದೆ ಬಳಿಕ ಒಮ್ಮಿಂದೊಮ್ಮೆಲೇ ಗಂಭೀರ ಸ್ವರೂಪ ಪಡೆದುಕೊಳ್ಳಬಹುದು. ಕೆಲವರಿಗೆ ಯಾವುದೇ ವಿಧವಾದ ಸಾಮಾನ್ಯ ಲಕ್ಷಣಗಳು ಕಾಣಿಸದು. ಹೆಚ್ಚಿನ ಜನರು (80%) ತಮ್ಮ ರೋಗ ನಿರೋಧಕ ಶಕ್ತಿಯ ಮೂಲಕವೇ ಗುಣಮುಖರಾಗುತ್ತಾರೆ. ಪ್ರತಿ 6 ರಲ್ಲಿ ಒಬ್ಬರು ಮಾತ್ರವೇ ಕೋವಿಡ್‌ -19ನಿಂದ ಗಂಭೀರ ಆರೋಗ್ಯ ಸಮಸ್ಯೆಗೆ ಒಳಗಾಗಿ, ಉಸಿರಾಟದ ಸಮಸ್ಯೆಗೆ ತುತ್ತಾಗುತ್ತಾರೆ.

Similar questions