25, ಪುಟ್ಟ ಪೋರಿಯ ಯಜಮಾನನ ಮನೆಯಲ್ಲಿ ಯಾವ ರೀತಿಯ ಸಂಭ್ರಮವಿದೆ ?
Answers
Answered by
4
Answer:
ಒಡೆಯನ ಅಂಗಳದಲ್ಲಿ ಮೈದುಂಬಿ ನಿಂತಿರುವ ಮಾವಿನಮರಗಳು, ರೆಕ್ಕೆ ಬಿಚ್ಚಿ ಹಾರುವ ಹಕ್ಕಿಗಳು, ಮನದುಂಬಿ ಹಾಡುವ ಕೋಗಿಲೆಗಳು, ಕಡಲುಕ್ಕಿ ಹರಿಯುವ ಸಂಭ್ರಮ ಇದೆ
Similar questions